STORYMIRROR

shristi Jat

Drama Crime Others

4  

shristi Jat

Drama Crime Others

ಮಾರ್ಚ್ ೨೯ ದುಷ್ಟ ರಾವಣ

ಮಾರ್ಚ್ ೨೯ ದುಷ್ಟ ರಾವಣ

1 min
268

ಕಿಡಿಗೇಡಿ ಕದಿಮನಿಗೆ ಒಂದು ಆಸೆ ಮೂಡಿತು ಅದೆನೆಂದರೆ ಮಾಡೆಲಿಂಗ್!!! ಆಸೆಯನ್ನು ಪ್ರಾಯೋಗಿಕವಾಗಿ ನೆರವೆರಿಸಿಕೊಳ್ಳಲು ಮುಂದಾದ ಅದರ ತರಬೇತಿ ಪಡೆಯಲು ಮುಂಬೈಗೆ ತೆರಳಿದ. ಯೌವ್ವನದ ಹುರುಪು ಕನಸುಗಳ ಛಾಪು ತರಬೆತಿ ಏನೊ ಮುಗಿತು ಆದರೆ ಎಲ್ಲೂ ಸಿಗಲಿಲ್ಲ ಒಂದು ಕಾರ್ಯದ ಗುರುತು.ಜೇಬು ಖಾಲಿ ಆಯ್ತು ಹೊಟ್ಟೆಗೆ ಊಟ ಇಲ್ಲದಾಯಿತು. ಕೊನೆಗೆ ಸಿಗತೊಡಗಿದವು ಕೆಲಸ ಅದರ ಸದ್ದಿನಲೆ ಜಾರಿತು ಪ್ರೀತಿಯಲಿ ಮನಸ ತೊರಿಸಿದನು ಅವಳಿಗೆ ಸಾವಿರ ಕನಸ ಮಾಡಿದನು ಮೊಡಿಯ ಸರಸ ಇಬ್ಬರು ಸೆರಿ ಮಾಡಿದರು ಒಂದು ಮನೆಯ ವಾಸ. ಅವಳಿಗೆ ಕಾಣತೊಡಗಿತು ಕದಿಮನ ನಿಜವಾದ ವೇಷ ಆಡಂಬರ ಪ್ರೀತಿಯ ರಹಸ್ಯ ಇವನಿಗಿದ್ದ ಹುಡುಗಿಯರ ಫ್ಲರ್ಟ್ ಚಟ ನಡೆಯಿತು ಜೀವನ ಕಲಹದಲ್ಲಿ ಮೂರು ವರ್ಷ ಕೊನೆಗೂ ತಾಳದೆ ಇವನ ಹೊಡೆತ ಮಾಡಿದಳು ಬೇರೆ ನಿವಾಸ.ಆದರೆ ಕದಿಮ ಮತ್ತೆ ಅವಳ ಬಳಿ ಹೋಗಿ ಚೆನ್ನಾಗಿ ನೊಡಿಕೊಳ್ಳವೆ ಎಂದು ಕರೆದುಕೊಂಡು ಬಂದ ಹಿಂದೆ ಅವನು ಮದುವೆಯಾಗುವೆ ಎಂದು ಹೆಳಿದ ಮಾತನ್ನು ಇವಾಗ ಆಗುವಂತೆ ಪ್ರಸ್ತಾಪ ಇಟ್ಟಳು.ಕದಿಮನು ಆಗೊಣ ಅನ್ನುವದ್ರಲ್ಲೆ ಇನ್ನೆರಡು ವರ್ಷ್ ಕಳೆದನು ಮತ್ತೆ ಕಲಹಗಳು ಜಾಸ್ತಿ ಆಗತೊಡಗಿದವು ಕೊನೆಗೊಂದು ನಿರ್ಧಾರಕ್ಕೆ ಬಂದ. ಅವಳ ಒತ್ತಾಯಕ್ಕೆ ದೂರದಲ್ಲಿರುವ ಒಂದು ದೇವಸ್ಥಾನ ತೊರಿಸಿ ಕಟ್ಟೆಬಿಟ್ಟ ತಾಳಿಯನ್ನು ಯಾರಿಗು ಕಾಣದಂತೆ ಹೆಸರಿಗೆ ಕಟ್ಟಿದ ತಾಳಿ ಮತ್ತೆ ಶುರುಮಾಡಿದ ಆಡಂಬರದ ಸಂಸಾರ.ಇದನ್ನು ಕಂಡು ಅವಳು ಮನೆಯವರಿಗೆ ಹೆಳಿ ಮದುವೆ ಆಗುವಂತೆ ಕೆಳಿದಳು ಇದನ್ನು ನಿರಾಕರಿಸಿದ ಅವನು ಮುಂಬೈ ಬಿಟ್ಟು ಊರಿಗೆ ಓಡಿಬಂದ ಸ್ವಲ್ಪ ದಿನಗಳ ನಂತರ ಆ ಹುಡುಗಿ ಅವನಿದ್ದ ಊರಿಗೆ ಕೆಳಲು ಬಂದರೆ ಅವಳಿಗೆ ಹಿನಾಯವಾಗಿ ಹೊಡೆದು ಸ್ನೇಹಿತರನ್ನು ಬಳಸಿಕೊಂಡು ಟ್ರ್ಯಾಪ್ ಮಾಡಿ ಕೂಡುಹಾಕಿದ್ಧ ಸ್ನೇಹಿತನ ರೂಮ್ನಲ್ಲಿ ಗಾಯಗೊಂಡ ಅವಳು ಹೆಗೊ ತಪ್ಪಿಸಿಕೊಂಡು ಹೊಗಿ ಪೋಲಿಸರಿಗೆ ದೂರು ನಿಡಿದಳು ಜೈಲಿಗೆ ಹಾಕಿಸಿದಳು.

ಮೋದಲು ತೊರಿಸುವನು ಪ್ರೀತಿಯ

ಕನಸುಗಳ ಗೋಪುರ !!

ಆಮೇಲೆ ತೊರಿಸುವನು ಪ್ರೀತಿ ನಶ್ವರ!! 

"ಕೈಲಾಗ್ದಿರೊ ಇಂತಹ ವ್ಯಕ್ತಿಗಳು ಇನ್ನೋಬ್ಬರ ಜೀವನ ವ್ಯರ್ಥ ಮಾಡಬಾರದು."


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Drama