ನನಗೆ ನೀನು, ನಿನಗೆ ನಾನು ಕೊನೆಯ ತನಕ ಅಷ್ಟೇ ಶಾಶ್ವತ ಕಣೆ...ಬಿಡು ಆ ವಿಚಾರ
ಚೆಲುವೆಯ ಅಂದದ ಮೊಗಕೆ ಕಣ್ಣೇ ಕಾರಣ.. ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ
ಡಾಕ್ಟರ್ ಜೇಬಿನಿಂದ ನೂರು ರೂಪಾಯಿ ತೆಗೆದು, ತೊಗೊ ಇದು ಮತ್ತೆ ಕುದುರೆ ಬಾಲಕ್ಕೆ ಕಟ್ಟಕ್ಕಲ್ಲ.
ಹೆಂಗಸರನ್ನು ಕಂಡರೆ ಒಂದು ಮೈಲಿ ದೂರ ಅನ್ನೋ ಹಾಗೆ ಆಡ್ತಾನೆ.
ಹಿಂಗೆ ಆಗಬೇಕು ಅಂತ ಹೇಳೋದು ನಿನ್ನತ್ರ ಮಾತ್ರ.ಯಾಕೆ ಅಂದರೆ ನೀನು ಏನು ಹೇಳಿದ್ರೂ ಮಾಡ್ತಿ.
ಆಗ ಆ ಹೆಂಗಸು ಅಯ್ಯೋ ಅದು ಆಗ. ಇಂದುಇಲ್ಲಿಗೆ ಯಾರೂ ಬರಲ್ಲ .
ನಾನು ಒಬ್ಬ ಇನ್ನೂ ಸತ್ತಿಲ್ಲ .ದೆವ್ವ ಆಗಿ ಆದ್ರೂ ನಿಮ್ಮನ್ನ ಕಾಡೇ ಕಾಡ್ತೀನಿ..
ಕಣ್ಣು ಪಟ್ಟಿ ಬಿಚ್ಚಿ ಮೊದಲು ನಿನಗೆ ಯಾರನ್ನು ನೋಡಕ್ಕೆ ಇಷ್ಟ ಅಂತ ಕೇಳಿದ್ರು Dr ವರುಣ್.
ಅಂದು ಮೊದಲ ಸಲ ಇಷ್ಟು ತಡವಾಗಿ ಬಂದಿದ್ದ. ತಕ್ಷಣ ತಾಯಿಯಿಂದ ಕಪಾಳ ಮೋಕ್ಷ ವಾಯ್ತು.
ಅವನ ಪರ್ಸ್ ತೆಗೆದು ನೋಡಿದ ಪೂರ್ತಿ ಹಣ ಹಾಗೇ ಇದೆ. ಆಗ ಹೋಟೆಲ್ ಯಜಮಾನನಿಗೆ ಪರಿಸ್ಥಿತಿ ಅರ್ಥವಾಯ್ತು.
ಇನ್ನೊಬ್ಬರು ಬಂದು ಮೇಲೆ ಎತ್ತಿದಾಗ ಅವನಿಗೆ ಮೂರ್ಛೆ ಬಂದು ಇಡೀ ಶರೀರ ಅದುರಕ್ಕೆ ಶುರುವಾಯಿತು.
ನಾನು ಬಳೆಗಳನ್ನ ರಾಜನಿಗೆ ತಲುಪಿಸಲು ಸರಿಯಾದ ವ್ಯಕ್ತಿ ನೀನೇ ಅಂತ ಆಗಲೇ ನಿರ್ಣಯಿಸಿದೆ.
ಆ ಹುಡುಗಿ ಇಲ್ಲಾ ಸರ್ ಇದರ ಬೆಲೆ ಇಪ್ಪತ್ತು ರೂಪಾಯಿ ಮಾತ್ರ. ಬೇಡಾಂತ ಮೂವತ್ತು ರೂಪಾಯಿ ಹಿಂದುರಿಗಿಸದಳು.
ರಾಹುಲ್ ನ ಸರದಿ ಬಂದಾಗ ಏನೂ ಹೇಳದೆ ಸುಮ್ಮನೆ ಕುಳಿತುಕೊಂಡೇ ಇದ್ದ.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಏನು ರಹಸ್ಯ ಕಾಪಾಡಿಕೊಂಡಿದ್ದಾನೆ !!
"ನನ್ನ ಈ ವಯಸ್ಸಲ್ಲಿ ಯಾರು ಕೇಳ್ತಾರೆ, ಹೇಳು?" ನಾನು ಕೇಳಿದೆ ಗಲಿಬಿಲಿಗೊಂಡು.
ಈ ಮೂರ್ಖರಿಂದ ತಪ್ಪಿಸಿಕೊಂಡರೆ ಸಾಕೆಂದು ಮೂಲೆಯಲ್ಲಿ ಒಬ್ಬ ಯುವಕ ನಿಂತಿದ್ದ.
ಆಸಿಡ್ ಇಂದ ಸುಟ್ಟ ಭಾಗಶಃ ಮುಖ, ಎರಡೂ ಕಾಲುಗಳಿಲ್ಲದೆ ಓಡಾಡಲು ಸಾಧ್ಯವಾಗದೇ ಹಾಸಿಗೆ ಹಿಡಿದಿದ್ದ ಯುವತಿ..
ಕಳ್ಳರು 10 ಬಾರಿ ಎಣಿಸಿದರೂ ಇದ್ದಿದ್ದು 20 ಲಕ್ಷ ಮಾತ್ರ..
ಸುನೀತಳ ಐಎಎಸ್ ಆಸೆ ಮಣ್ಣಾಯ್ತು.