Harsha Shetty

Abstract Drama Others

4.5  

Harsha Shetty

Abstract Drama Others

ಕೃಷ್ಣ ಕುಟೀರ ಭಾಗ-7

ಕೃಷ್ಣ ಕುಟೀರ ಭಾಗ-7

7 mins
260


ವೈಕುಂಠ ಪುರದಲ್ಲಿ ಯಾವುದೇ criminal activity ಆದರೂ ಅದರಲ್ಲಿ ಹೆಚ್ಚು ಕೈವಾಡವಿರುವುದು ಜಯಂದ್ರದೆ ಹಾಗೆ ಉಲ್ಟಾ ಸುಲ್ತ ಕೆಲಸ ಮಾಡಿ ತುಂಬಾ ಶ್ರೀಮಂತನಾಗಿದ್ದ ಅವನ ಕೂ ಕೃತ್ಯದಿಂದ ವೈಕುಂಠ ಜನರು ಬೇಸತ್ತು ಹೋಗಿದ್ದರು ಹಾಗೂ ಅನೇಕ ಬಾರಿ ಜಗನ್ನಾಥ ಹಾಗೂ ಅವನ ಮಗನಾದ ಶೇಷನ ಬಳಿ ಒದೆ ತಿಂದಿದ್ದಾನೆ. ಅಂದು ಜಯಂದ್ರನ ಮೊಬೈಲ್ ಗೆ ಒಂದು ಫೋನ್ ಕಾಲ್ ಬಂತು

 ಜಯೇಂದ್ರ : ಹಲೋ ok sir ok sur sure i do sir ಎಂದು ನಗುತ್ತಾ ತನಗೆ ಬರುವ ಅಲ್ಪಸ್ವಲ್ಪ ಇಂಗ್ಲಿಷ್ ನಲ್ಲಿ ಫೋನಲ್ಲಿ ಉತ್ತರಿಸುತ್ತಾ thank you Sir ಹೇಳಿ phonenannu disconnect ಮಾಡಿ ಆಮೇಲೆ ಜೋರಾಗಿ ನಗುತಾ ಸಿಕ್ತು ಬಂಗಾರದ ಕೊಳವೆ ಇನ್ನು ನಾನು ಕೋಟ್ಯಾಧಿಪತಿ ಇನ್ನು ಈ 10 ಹಳ್ಳಿಗಳಲ್ಲಿ ನನ್ನಂತ ಶ್ರೀಮಂತ ಯಾರು ಇರುವುದಿಲ್ಲ ತಿಂಗಳಿಗೆ ಕಡಿಮೆ ಎಂದರೆ 40 ರಿಂದ 50 ಕೋಟಿ ಲಾಭ ಅಯ್ಯಯ್ಯೋ ನಾನ್ ಹುಚ್ಚನಾಗೋಗ್ತೀನಿ, ಇಷ್ಟೊಂದು ಹಣ ಜೋರಾಗಿ ನಕ್ಕನ್ 

 ಅದನ್ನು ನೋಡಿದ ಅವನ ಆಳುಗಳಾದ ಕೋಕು 

 ಮತ್ತು ನಾನಾ ಆಶ್ಚರ್ಯಚಕಿತರಾದರು


 ಕೋಕು(65 ವರ್ಷ ವಯಸ್ಸಿನ ವ್ಯಕ್ತಿ) : ಯಾಕೋ ಒಡೆಯ ನಿನ್ನೆ ಗುಂಡು ಹೊಡೆದದ್ದು ಇನ್ನು ಇಳಿಲಿಲ್ವೇ ತಿಂಗಳಿಗೆ ಹೇಗೆ ಅದು 40 ರಿಂದ 50 ಕೋಟಿ ಕಮಹಿಸ್ತೀರಾ 

 ಜಯಂದ್ರ : eagle distelary ವಿಶ್ವದ ನಂಬರ್ ಒನ್ ಶರಬು ಮಾಡುವ ಫ್ಯಾಕ್ಟರಿ ಈಗ ಭಾರತಕ್ಕೆ ಬರ್ತಿದೆ ಅವರು ಆಯ್ಕೆ ಮಾಡಿಕೊಂಡದ್ದು ಕಾರ್ಖಾನೆ ಕಟ್ಟಲಿಕ್ಕೆ ನಮ್ಮ ವೈಕುಂಠ ಪುರಾ ಇಲ್ಲಿ 100 ಎಕರೆ ಫ್ಯಾಕ್ಟರಿ ಕಟ್ತಾ ಇದ್ದಾರೆ ಅದರ ಉಸ್ತಾವರಿ ನಡೆಸುವ ಜವಾಬ್ದಾರಿಯಲ್ಲ ನಂದು 

 ನಾನ : ಆದರೆ ಒಡೆಯ ನಿಮ್ಮತ್ರ 100 ಎಕರೆ ಎಲ್ಲಿದೆ ಇರೋದು ಮಾತ್ರ 5 ಎಕರೆ ಮಿಕ್ಕಿದ್ 95 ಎಕರೆ ಏನು ಮಾಡುವುದು 

 ಜಯಂದ್ರ : ಖರೀದಿಸಿದ್ರಾಯ್ತು ಕಣೋ ಅದಕ್ಕೆ ಏಕೆ ಚಿಂತೆ 

ನಾನ (ಯುವ ಮತ್ತು ಉತ್ತಮ ದೈಹಿಕ ದೇಹ) : ಈ ಊರಿನ 90 ರಷ್ಟು ಜಮೀನು ಇರೋದು ಆ ವಿಶ್ವನಾಥ್ ಅವರ ಹತ್ರ 

ಜಯಂದ್ರ :hmm ಅವರತ್ರನೆ ಖರೀದಿಸ್ತೀನಿ ಕಣೋ 

ಅದನ್ನು ಕೇಳಿದ ಕೋಕು ಮತ್ತು ನಾನ ಗಟ್ಟಿಯಾಗಿ ನಕ್ಕಲು ಆರಂಭಿಸಿದರು 

ಜಯಂದ್ರ : ಮುಚ್ಚು ಬಾಯಿ ಯಾಕೋ ಅಷ್ಟು ಗಟ್ಟಿಯಾಗಿ ನಗ್ತಾ ಇದ್ದೀರಾ ಹುಚ್ಚೇನಾದರೂ ಹಿಡಿದಿದೆ ನಿಮಗೆ 

ನಾನ : ಮತ್ತೇನು ಒಡೆಯ ಕೃಷ್ಣ ಕುಟೀರ ಮನೆದವರು ನಿಮಗೆ ಶರಬು ಫ್ಯಾಕ್ಟರಿ ಹಾಕ್ಲಿಕ್ಕೆ ಜಮೀನ್ ಮಾರುತ್ತಾರೆ 

 ಸುಮ್ನೆ ಕನಸು ಕಾಣಬೇಡಿ ಈ ವ್ಯವಹಾರ ಸುಂಕವಿಲ್ಲ 

ಕಂಪನಿಯವರಿಗೆ ಬೇರೆ ಕಡೆ ಎಲ್ಲಾದರೂ ನೋಡಿಕೊಳ್ಳಲಿಕ್ಕೆ ಹೇಳಿ 

 ಜಯಂದ್ರ : ಮಾರಲಂತ ಗೊತ್ತು ಆದರೆ ಅವರನ್ನು ಪಾಟ್ನರ್ ಆಗಿ ಮಾಡ್ಕೊಂಡ್ರೆ ಒಪ್ಪೆ ಒಪ್ತಾರೆ ಕಣೋ 

 ತೆಗೆಯೋ ಗಾಡಿನ ನಡಿಯೋ ಕೃಷ್ಣ ಕುಟರ ಮನೆ ಹತ್ರ 

ಕೃಷ್ಣ ಕುಟೀರ ಮನೆಯ ಒಳಗಡೆ ಅವತ್ತು ಕೃಷ್ಣ ಕುಟೀರ ಮನೆಯ ಒಳಗಡೆ ಸುಗ್ಗಿ ಊಟ ನಡೆಯುತ್ತಿತ್ತು 

 ಎಲ್ಲ ವೈಕುಂಠ ಪುರದ ಹಳ್ಳಿ ಮಂದಿ ಸುಗ್ಗಿ ಊಟಕ್ಕೆ ಬಂದಿದ್ದು ಹಾಗೂ ಡಾಕ್ಟರ್ ಡಿಸೋಜಾ ಕೂಡ ಬಂದರು 

 ಜಗನ್ನಾಥ : ಡಾಕ್ಟ್ರೇ ಆ ದಿನ ನೀವು ಊಟ ಮಾಡದೇ ಬೇಜಾರ್ ಮಾಡ್ಕೊಂಡ್ ಹೋಗಿದ್ದೀನಿ ಈಗ ಚೆನ್ನಾಗಿ ಬಾರಿಸಿ 

ಡಾಕ್ಟರ್: hmm ಮತ್ತೆ ಬಿಡ್ತೀನಾ ವರ್ಷಕೊಮ್ಮೆ ಇಂಥ ಭೂಜನ ಸಿಕ್ಕುವುದು ಸಿಟಿನಲ್ಲಿ ಯಾವ ಪಂಚತಾರಾ ಹೋಟೆಲ್ನಲ್ಲಿಇಂಥ ಟೇಸ್ಟ್ ಬರಲ್ಲ ಏನು ಹೇಳಿ ನೀವು ಪುಣ್ಯವಂತ ಅತ್ತಿಗೆ ಅಡಿಕೆ ಅಂತೂ superb

 ಆವಾಗ ಅಲ್ಲಿಗೆ ನಿಸಾರ್ ಖಾನ್ ತನ್ನ ಪರಿವಾರದೊಂದಿಗೆ ಧಾವಿಸಿದ ನಿಸಾರ್ ಖಾನ್( ಒಂದು 45 ವರ್ಷದ ಯುವಕ) ನೋಡಿ ಲಕ್ಕಿ ತನ್ನ ಬಾಲವನ ಅಲ್ಲಾಡಿಸುತ್ತಾ ಅವನ ಕಾಲನ್ನು ನಕ್ಕಿತ್ತು ಅದನ್ನು ನೋಡಿ ಖಾನ್: ಬೇಟಾ ಕಸ ಹೈ ತು ಸಂಜೆ ಮನೆ ಹತ್ರ ಬಾ ನಿನಗೋಸ್ಕರ ಮಟನ್ ಫ್ರೈ ತಂದಿದ್ದೀನಿ ( ಖಾನ್ 10 ವರ್ಷದಿಂದ ವೈಕುಂಠ ಪುರದಲ್ಲಿ ನೆಲೆಸಿದ ಹಾಗೂ transport ಹಾಗೂ ತೆಂಗಿನ ಎಣ್ಣೆ, ಶುಗರ್ ಫ್ಯಾಕ್ಟರಿ ನಡೆಸುತ್ತಿದ್ದಾನೆ ಆತನಿಗೆ ವಿಶ್ವನಾಥನು ತುಂಬಾ ಕಮ್ಮಿ ದರದಲ್ಲಿ ಊರಿನವರಿಗೆ ಉದ್ಧಾರವಾಗಲಿ ಎಂದು ತನ್ನ 30 ಎಕರೆಯನ್ನು factory ಹಾಕಲು ಮಾರಿದ ಹೋಗುತ್ತಾ ಹೋಗುತ್ತಾ khan ಮತ್ತು ಜಗನ್ನಾಥನಿಗೆ ಒಳ್ಳೆ ಸ್ನೇಹ ಬೆಳೆಯಿತು ಇಬ್ಬರು ಚಡ್ಡಿ ದೋಸ್ತ್ ಆದರೂ 

 ಜಗನ್ನಾಥ khan ನೋಡಿ ಹೇ ಬಡ್ಡಿ ಮಗ ನಿನ್ನನ್ನು ಯಾರೋ ಇಲ್ಲಿ ಕರ್ದದ್ದು betti ಊಟ ಸಿಗುತ್ತೆ ಎಂದರೆ ಜನ ಎಲ್ಲಿ ಕೂಡ ಬರ್ತಾರೆ ಮರ್ಯಾದಿ ಇಲ್ಲದವರು 


 ನಾನು ಕರ್ದದು ನನ್ನ bahan ಮತ್ತು batina(khan ಹೆಂಡತಿ ಹಾಗೂ ಮಗಳು) ಖಾನ್ ಮಗಳು ಜಗನ್ನಾಥನಿಗೆ ನಮಸ್ತೆ ಅಂಕಲ್ ಎಂದಳು 


ಖಾನ್ : ಗುಬಾಲ್ ನಾನು ಬಂದಿರೋದು ನಮ್ದುಕ್ಕೆ ಅತ್ತಿಗೆ ಕರೆದಕ್ಕೆ ಎಂದು ಹೇಳಿ ಜಗನ್ನಾಥನನ್ನು ಪಕ್ಕಕ್ಕೆ ದೂಡಿ ತಾನು ಸುಗ್ಗಿ ಊಟ ಮಾಡಲು ಕೂತನು

 ವಿಭ : ಬಾ ಖಾನ್ ಬಯ್ಯ ಊಟ ಮಾಡು

 ಖಾನ್ : ಏನೇ ಹೇಳು ಬಾಬಿ ನಮ್ಮ ಬಿರಿಯಾನಿ ದಾವತ್ಕಿಂತ ನಿಮ್ಮ ಈ ಸುಗ್ಗಿ ಊಟನೇ ಚೆಂದ ಹಾಕು, ಇನ್ನು ಹಾಕು


 ಅದೇ ವೇಳೆಗೆ ಜಯಂದ್ರನು ತನ್ನಳುಗಳಾದ ನಾನ ಮತ್ತು ಕೋಕು ಜೊತೆ ಕಾರಿನಿಂದ ಇಳಿದು ಕೃಷ್ಣ ಕುಟೀರ ಮನೆಯತ್ತ ಧಾವಿಸಿದನು ಆದರೆ ಜಯಂದ್ರ ನಿಗೆ ಮನೆಯ ಹೊಸಲು ದಾಟಲು ಧೈರ್ಯವಾಗಲಿಲ್ಲ ಆವಾಗ ನಾನಾ ಕೋಕು ಕುರಿತು ಒಡೆಯ ಹೊಸಲು ದಾಟಲು ಯಾಕೆ ಅಷ್ಟೊಂದು ಹೆದರುತ್ತ ಇದ್ದಾರೆ.

 ನೀನು ಹೊಸ ಬಾ ತಾನೇ ಇವಾಗಲೇ ಪಕ್ಕದ ಊರಿನಿಂದ ಬಂದು ಇಲ್ಲಿ ಕೆಲಸಕ್ಕೆ ಸೇರಿಕೊಂಡಿಯಾ 


ನೋಡು ತೋರುಸ್ತೀನಿ ಫ್ಲಾಶ್ ಬ್ಯಾಕ್ ನಿನಗೆ ನಿನ್ ಪಕ್ಕದ ಮನೆಯಲ್ಲಿ ಸರಸು ಅವಳ ಮಗಳು ಮುತ್ತು ಅವಳು ಒಂದು ದಿನ ಕಾಲೇಜಿಗೆ ಹೋಗ್ತಾ ಇರುವಾಗ ನಮ್ಮ ಸಾಹುಕಾರ ಅವಳನ್ನು ಹಿಂಬಾಲಿಸಿ ಯಾರು ಇಲ್ಲದ ಕ್ಷಣ ನೋಡಿ ಅವಳನ್ನು ಎಳೆದುಕೊಂಡು ಹೋಗಿ ಹಾಳು ಮಾಡಲು ಪ್ರಯತ್ನ ಮಾಡುತ್ತಿರುವಾಗ ಅವಳನ್ನು ಕೆಳಗೆ ಮಲಗಿಸಿ ತುಟಿಗೆ ತುಟಿ ಚುಂಬಿಸಬೇಕಂತಿದ್ದಾಗ ಆದರೆ ಯಾವಾಗ ಅವರು ಚುಂಬಿಸಿದು ಮಧ್ಯದಲ್ಲಿ ಬಂದ ಒಂದು shoena ಅ shoe ಶೇಷಣ್ಣದಾಗಿತ್ತು ಆಮೇಲೆ ಬಿತ್ತು ನೋಡು ಗೂಸ ಶೇಷಣ್ಣ ಕೊಟ್ಟ ಗೂಸದ ಗುರುತು ಇನ್ನು ಕೂಡ ಒಡೆಯನ ಮುಖದ ಮೇಲೆ ಇದೆ ನೋಡು ಆಮೇಲೆ ಶೇಷಣ್ಣ ನಮ್ಮ ಒಡೆಯನನ್ನು ಎಳೆದುಕೊಂಡು ಪೊಲೀಸ್ ಸ್ಟೇಷನ್ ಗೆ ಹೋದರು ಅಲ್ಲಿ ನಮ್ ಒಡೆಯನಾ ನಾಟಕ ನೋಡಬೇಕಿತ್ತು ಪೊಲೀಸ್ ಸ್ಟೇಷನಲ್ಲಿ ನಮ್ಮ ಒಡೆಯ ಬಿಕ್ಕಿ ಬಿಕ್ಕಿ ಅಳುತ್ತಾ ಶೇಷಣ್ಣ ನಾನು ನಿನ್ನ ತಂದೆಯ ಪ್ರಾಯದವನು ಈ ವಯಸ್ಸಲ್ಲಿ ಜೈಲಿಗೆ ಹೋದರೆ ಚೆನ್ನಾಗಿ ಕಾಣುವುದೇ ನೀನೇ ಹೇಳು ಎಂದು ಹೇಳಿ ಶೇಷಣ್ಣನ ಕಾಲನ್ನು ಹಿಡಿಯಲು ಆರಂಭಿಸಿದರು ಶೇಷಣ್ಣ ಸುಮ್ಮನೆ ಹುಡುಗಿಯ ಬಾಳು ಹಾಳಾಗುತ್ತೆ ಎಂದು ಒಡೆಯನಿಗೆ ಎಚ್ಚರಿಕೆ ಕೊಟ್ಟುಬಿಟ್ಟರು 

ನಾನ : ಓ ಹಾಗಾದ್ರೆ ಶೇಷಣ್ಣನ ಭಯವೇ ನಮ್ಮೊಡೆಯನಿಗೆ

ಕೋಕು : ಇಲ್ಲಪ್ಪ ಇನ್ನು ಫ್ಲಾಶ್ ಬ್ಯಾಕ್ ಮುಗಿಯಲಿಲ್ಲ ನಿನಗೆ ತಿಳಿದಂತೆ ನಮ್ಮ ಒಡೆಯದು ಎಲ್ಲದು 2 ನಂಬರ್

 ದಂದೆಗಳು ಅದರಲ್ಲಿ ಒಂದು ಕಳ್ಳ ಬಡ್ಡಿ ಸರಾಯಿ ವ್ಯಾಪಾರ ಇವರ ಮಾಡಿದ ಕಳ್ಳ ಬಡ್ಡಿ ಸರಯನ್ನು ಕುಡಿದು ಊರಲ್ಲಿ ಎರಡು ಜನ ಸಾವನಪ್ಪಿ ಹಾಗೂ ಎಂಟು ಜನ ಊರು ಮಂದಿ ಗಂಭೀರ ಸ್ಥಿತಿಯಲ್ಲಿ ಅನಾರೋಗ್ಯವಾದರು ಆ ದಿನ ನನಗೂ ಇನ್ನು ನೆನಪಿದೆ ಇವರು ಇವರ ಐದು ಎಕರೆ ಜಾಗದಲ್ಲಿ ತನ್ನ ಮಂದಿಯೊಂದಿಗೆ ಕಳ್ಳ ಬಡ್ಡಿ ಸರಾಯಿ ತಯಾರಿಸುತ್ತಿರುವಾಗ ಒಂದೇ ಸರಿ ಅಲ್ಲಿಗೆ ಸಿಂಹದಂತೆ ಜಗನ್ನಾಥನವರು ನುಗ್ಗಿ ನಮ್ಮ ಒಡೆಯ ಮತ್ತು ಅವರ ಮಂದಿಗೆ ದನ ಹೊಡೆದಾಗೆ ಹೊಡೆದಿದ್ದಾರೆ ಒಡೆಯನ ಎಲ್ಲ ಮಂದಿ ಪಲಾಯನ ಮಾಡಿದ ಮೇಲೆ ಜಗನ್ನಾಥ್ ನಮ್ಮ ಒಡೆಯನನ್ನು ಹೇಗೆ ಸಿಂಹ ತನ್ನ ಬೇಟೆಯನ್ನು ಎಳೆದುಕೊಂಡು ಹೋಗ್ತದೋ ಹಾಗೆ ಎಳೆದುಕೊಂಡು ಹೋಗಿ ಪೊಲೀಸ್ ಸ್ಟೇಷನ್ ಹತ್ರ ಬಿಸಾಕಿದರು ಎರಡುವರ್ಷ ಕೇಸ್ ನಡೆಯಿತು ನಮ್ಮೊಡೆಯನ ಮೇಲೆ ಆದ್ರೆ ಇವರ ದೂರದ ಸಂಬಂಧಿಯಾದ ಹಾಗೂ ಇವರು ಮಾಡುವ ಎಲ್ಲ ಕೂಕ್ರತ್ತಿನಲ್ಲಿ patnernada ವಿಜಯೇಂದ್ರನ influence enda ಬಚಾವಾಗ್ತಿದ್ದ


 ನಾನ : ಈ ವಿಜಯೇಂದ್ರ ಹೇಗೆ

 ಕೂಕು : ಅದೆಲ್ಲ ನಿನಗೆ ಬೇಕಾಗಿಲ್ಲ ಆದರೆ ಒಂದು ಮಾತ್ರ ತಿಳ್ಕೋ ನಮ್ಮ ಒಡೆಯ ಕಂತ್ರಿ ನಾಯಾದರೆ ವಿಜಯೇಂದ್ರ ಕಿತ್ತು ತಿನ್ನುವ ಕತ್ತೆಕಿರುಬ

ಇನ್ನು ಕೂಡ ಜಯಂತ್ರಿಗೆ ಹೊಸ್ತಿಲು ದಾಟಲು ಧೈರ್ಯವಾಗಲಿಲ್ಲ ಅವನು ಮನೆಯ ಮುಖ್ಯ ದ್ವಾರದ ಬಳಿ ನಿತ್ಕೊಂಡು ಮನೆ ಅವರು ಯಾರಾದರೂ ಕಾಣಿಸ್ತಾರೋ ಎಂದು ನೋಡ ತೊಡಗಿದ ಹಾಗೂ ತುಂಬಾ ಸಣ್ಣ ಧ್ವನಿಯಿಂದ ಜಗನ್ನಾಥವರೇ, ತಮ್ಮ ಶೇಷ ಎಂದು ಕರೆಯಲು ಪ್ರಾರಂಭಿಸಿದ ಜಗನ್ನಾಥನು ಅವನನ್ನು ಗಮನಿಸಿದ ಆದರೂ ಲೆಕ್ಕಿಸಲಿಲ್ಲ ವಿಭಾ, ಶೇಷ ಸುರೇಂದ್ರ ಅವನನ್ನು ಗಮನಿಸಿದಾದರೂ ಯಾರು ಅವನಿಗೆ ಕೊಡಬೇಕಾದ ಮರ್ಯಾದೆಯನ್ನು ಕೊಡಲಿಲ್ಲ ಆತನನ್ನು ನೋಡಿದ ಕೂಡಲೇ ಮನೆಯ ನಾಯಿಯಾದ ಲಕ್ಕಿ ಜೋರ್ ಜೋರಾಗಿ ಬೊಗಳಲು ಪ್ರಾರಂಭಿಸಿತು ಸುಗ್ಗಿ ಊಟ ಮಾಡುತ್ತಿದ್ದ ಅಷ್ಟು ಜನ ಅವನನ್ನು ಗಮನಿಸಿದರು ಯಾರು ಲೆಕ್ಕಿಸಲಿಲ್ಲ


 ಖಾನ್ : ಡಾಕ್ಟರ್ ಡಿಸೋಜ ಅವರು ಖಾನ್ ಸಾಹೇಬ್ ಈತನನ್ನು ನೋಡಿದಾಗೆಲ್ಲ ನನಗೆ ಬಿಪಿ ನೆತ್ತಿಗೇರುತ್ತದೆ ಇವನು ಮಾಡಿರುವ ಪಾಪಗಳು ಒಂದು ಎರಡು ಎರಡು ವರ್ಷದ ಹಿಂದೆ ಇವನು ಮಾಡಿರುವ ಕಳ್ಳ ಬಡ್ಡಿ ಸರಾಯಿಯನ್ನು ಕುಡಿದು ಇಬ್ಬರು ಜನ ಮೃತಪಟ್ಟಿದ್ದಾರೆ ಹಾಗೂ ಎಂಟು ಜನ ಗಂಭೀರ ಸ್ಥಿತಿಗೆ ಹೋಗಿದರು ನಮ್ ಪುಣ್ಯಾತ್ಮದ ಜಗನ್ನಾಥ್ ಅವರು ಇವನಿಗೆ ಚೆನ್ನಾಗಿ ತನ್ನ ಭಾಷೆಯಲ್ಲಿ ತಿಳಿಸಿ ಜೈಲಿಗಡ್ಡಿದರು ಆದರೂ ನೋಡಿ ಇಷ್ಟು ಬೇಗ ಹೊರಗಡೆ ಬಂದು ಮರ್ಯಾದೆ ಇಲ್ಲದೆ ಈ ಮನೆತನಕ ಬಂದಿದ್ದಾನೆ bloody bustard.

 ಅಲ್ಲಿವರೆಗೆ ಲಕ್ಕಿಯು ತನ್ನ ಉಗ್ರ ರೂಪ ತಾಳಿತು ಇನ್ನು ಜಯಂದ್ರನb ಮೇಲಿನ ನೆಗೆದು ಹರಿದು ಹಾಕಬೇಕಂತೆ ಇರುವಾಗ ಮಧ್ಯ ವಿಶ್ವನಾಥನು ಪ್ರವೇಶಿಸಿದ 


ಏ ಲಕ್ಕಿ ಹೋಗು ಒಳಗೆ ಹೋಗು ಎಂದು ಘರ್ಜಿಸಿದ ಲಕ್ಕಿ ಬೊಗಳದನ್ನು ನಿಲ್ಲಿಸಿ ಸುಮ್ಮನೆ ಬಾಲವನ್ನು ಮುದುಡಿಕೊಂಡು ಒಳಗೊಯಿತು

 ವಿಶ್ವನಾಥ : ಏನ್ ಜಯಂದ್ರ ಸುಗ್ಗಿ ಊಟ ಮಾಡಲು ಬಂದಿದ್ಯ ಬಾ ಬಾ ನಾವು ನಿನ್ನನ್ನು ಅವ್ಹಾನಿಸದಿದ್ದರೂ ನೀನು ಸ್ವಇಚ್ಛೆಯಿಂದ ಬಂದಿದ್ದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು ಹಳೆದನೆಲ್ಲ ಮರೆತು ಹೊಸ ಅಧ್ಯಯನ ಪ್ರಾರಂಭಿಸುವ ಎಂದು ಹೇಳಿ ಜಯಂದ್ರನನ್ನು ಬರಮಾಡಿಕೊಂಡನು

ಜಯಂದ್ರ : ಹೌದು ರಾಯರೇ ಊಟ ಮಾಡ್ಕೊಂಡು ಹೋಗ್ತೀನಿ ಆದರೆ ಅದರ ಮೊದಲು ನಿಮ್ಮತ್ರ ಸ್ವಲ್ಪ ಮಾತಾಡಬೇಕು

 ವಿಶ್ವನಾಥ : ಏನಪ್ಪಾ ಅದು

 ಜಯಂದ್ರ : ನಾನೊಂದು distallary factory ಕಟ್ಟಬೇಕಂತಿದ್ದೇನೆ ಅದರಿಂದ ನಮ್ಮ ನಮ್ಮ ಹಳ್ಳಿ ಜನರಿಗೆ ಕೆಲಸವು ದೊರೆಯುತ್ತದೆ ಹಾಗೂ ನಮ್ಮ ಹಳ್ಳಿ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ

 ವಿಶ್ವನಾಥ : ಇದನ್ನು ಕೇಳಿ ತುಂಬಾ ಖುಷಿಯಾಯ್ತಪ್ಪ ನನ್ನಿಂದ ಏನ್ ಸಹಾಯ ಆಗಬೇಕು. 

ಜಯಂದ್ರ : ಏನಿಲ್ಲ ರಾಯರೇ ಒಂದು ಫ್ಯಾಕ್ಟರಿ ಕಟ್ಟಲಿಕ್ಕೆ 100 ಎಕ್ಕರೆ ಜಮೀನು ಬೇಕಾಗಿತ್ತು ತಾವು ದೊಡ್ಡ ಮನಸ್ಸು ಮಾಡಿ ಜಮೀನು ಕೊಟ್ರೆ ನಾನು ಕೆಲಸ ಶುರು ಮಾಡುತ್ತೇನೆ 

ವಿಶ್ವನಾಥ್ : ಹಳ್ಳಿ ಜನರಿಗೆ ಒಳ್ಳೆದಾಗುವುದಾದರೆ ಕೊಡುವಂತೆ ಅದಕ್ಕೇನು

 

 ಅದನ್ನು ಕೇಳಿ ಜಯಂದ್ರನೋ ಖುಷಿ ಪಟ್ಟನು ಹಾಗೂ ಕೋಕು ವನ್ನು ಕುರಿತು ನೋಡಿದ್ಯಾ ನಾನ್ ಹೇಳಿದೆನಲ್ಲ ರಾಯರು ನಮಗೆ ಸಹಾಯ ಮಾಡುತ್ತಾರೆ ಅಂತ 


 ವಿಶ್ವನಾಥ : ಹೌದು distallary ಅಂದ್ರೆ ಏನ

ಕೋಕು : ಶರಬು ತಯಾರಿ ಮಾಡುವ factory ಒಡೆಯ ಎಂದು ಹೇಳಿದ


 ಆ ವಿಶ್ವನಾಥರು ಕೋಪಗೊಂಡು ಜಯಂತನ ಕೆನ್ನೆಗೆ ಬಾರಿಸಿದ


 ವಿಶ್ವನಾಥ : ನಿನಗೇನು ಬುದ್ಧಿ ಬಂದಿದೆ ಅನ್ಕೊಂಡಿದ್ದೆ ಆದರೆ ನೀನು ನಾಯಿ ಬಾಲ ತರ ಯಾವತ್ತು ಡುಂಕು ಇವಾಗಾಗಲೇ ಆ ಕಳ್ಳ ಬಡ್ಡಿ ಸರಾಯಿ ವ್ಯಾಪಾರ ಮಾಡಿ ನಮ್ಮ ಊರಿನ ಜನರನ್ನು ಕೊಂದದಲ್ಲದೆ ಈಗ ಮತ್ತೊಮ್ಮೆ ಅದೇ ಹಳ್ಕಾ ಕೆಲ್ಸಕ್ಕೆ ಕೈ ಹಾಕ್ತಿದ್ಯ ನಾಚಿಗಾಗಲ್ವಾ ನಿನಗೆ


 ಜಯಂದ್ರ : ತನ್ನ ಕೆನ್ನೆಯ ಮೇಲೆ ಕೈ ಇಟ್ಕೊಂಡು ಕೋಪದಿಂದ: ಏ ಮುದುಕ ಎಷ್ಟು ಧೈರ್ಯ ನಿನಗೆ ನನ್ ಮೇಲೆ ಕೈ ಮಾಡಲಿಕ್ಕೆ ನಿನ್ನನ್ನ ನಾನು ಎಂದು ಹೇಳಿ ಮುನ್ನುಗ್ಗಿದ ಆವಾಗ ಜಗನ್ನಾಥ ಮತ್ತು ಶೇಷ ಜಯಂದ್ರ ಎಂದು ಗಟ್ಟಿಯಾಗಿ ಕಿರುಚಿದರು ಹಾಗೂ ಇಬ್ಬರು ಬಂದು ವಿಶ್ವನಾಥನ ಹಿಂದೆ ನಿಂತುಕೊಂಡರು ಹಾಗೂ ಸುಗ್ಗಿಯ ಊಟಕ್ಕೆ ಬಂದಿರುವ ಊರಿನ ಜನರೆಲ್ಲ ಕೋಪಗೊಂಡು ಜಯಂದ್ರನನ್ನು ಹೊಡೆಯಲು ನಿಂತರು ಅದನ್ನು ನೋಡಿ ಜಯಂದ್ರ ಭಯಗೊಂಡು ಹಿಂಜರಿದನು

 ಜಗನ್ನಾಥ : ಏ ಜಯಂದ್ರ ಅಪ್ಪನ ಮೈ ಮುಟ್ಟಿದರೆ ನಿನಗೆ ಇಲ್ಲಿ ಚಟ್ಟ ಕಟ್ಟಿ ಬಿಡ್ತೀನಿ.

 ಖಾನ್ : ಎ ಜಗನ್ನಾಥ್ ಬಾಯ್ ಈ ಕಂತ್ರಿ ನಾಯಿಯನ್ನು ಮುಟ್ಟಿ ನೀನ್ಯಾಕೆ ಕೈ ಕೊಳೆ ಮಾಡಿಕೊಳ್ಳುತ್ತೀಯ ನಮ್ಮೂರು ಜನರಿಗೆ ಬಿಡು ಇವನನ್ನು ಸಿಗಿದು ಹಾಕಿಬಿಡುತ್ತೇವೆ.


 ವಿಶ್ವನಾಥರು : ಊರಿನ ಜನರನ್ನು ಕುರಿತು ನಾವಿಲ್ಲಿ ಸುಗ್ಗಿ ಹಬ್ಬವನ್ನು ಸಂಭ್ರಮಿಸುತ್ತಿದ್ದೀವಿ ಅದರಲ್ಲಿ ಕೊಳೆ ಜಗಳವೆಲ್ಲ ಚೆನ್ನಾಗಿರುವುದಿಲ್ಲ ದಯವಿಟ್ಟು ಶಾಂತಗೊಂಡು ಸುಗ್ಗಿ ಊಟವನ್ನು ಮುಂದುವರಿಸಿ 


ವಿಶ್ವನಾಥ : ಜಯಂದ್ರ ಮುಚ್ಕೊಂಡು ಇಲ್ಲಿಂದ ಹೋದರೆ ಸರಿ ಇಲ್ಲಾದ್ರೆ ಗೊತ್ತಲ್ಲ ನಿನಗೆ ನಮ್ಮೂರು ಜನರ ಕೋಪ

 ಜಯಂದ್ರ ಏನನ್ನು ಹೇಳದೆ ಅಲ್ಲಿಂದ ಜಾಗ ಖಾಲಿ ಮಾಡಿದನು

 ಕಾರಲ್ಲಿ ಜಯಂದ್ರ, ಕೋಕು ಮತ್ತು ನಾನ ಹೋಗುತ್ತಿದ್ದರು ಜಯಂದ್ರ ಇನ್ನು ತನ್ನ ಕೆನ್ನೆಯನ್ನು ಕೈಯಿಂದ ಮುಚ್ಚಿಕೊಂಡನು ವಿಶ್ವನಾಥರು ಹೊಡೆದ ಜಾಗದಲ್ಲಿ ಅವನಿಗೆ ವಿಪರೀತ ನೋವಾಗುತ್ತಿತ್ತು ಹಾಗೂ ಬಾಯಿ ಒಳಗಡೆ ಏನು ಮುರಿದಂತೆ ಭಾಸವಾಗುತ್ತಿತ್ತು ಅವನು ಬಾ ಒಳಗಡೆ ಕೈ ಹಾಕಿ ತನ್ನ ದವಡೆಯಲ್ಲಿ ಮುರಿದ ಹಲ್ಲನ್ನು ಹೊರ ತೆಗೆದನು


 ಕೋಕು : ಇದ್ದ ಬದ ಹಲ್ಲನ್ನು ಕಲ್ಕೊಂಡ್ರ ಮೊದಲ ಶೇಷ ಮತ್ತು ಜಗನ್ನಾಥ್ ಅವರು ಹೊಡೆದ ಏಟಿಗೆ ಮುಂದಿನ ಹಲ್ಗಳನ್ನೆಲ್ಲ ಕಳೆದುಕೊಂಡಿದ್ದೀರಿ ಈಗ ಹಿಂದಿನ ಹಲ್ಲನ್ನು ಕಳಕೊಂಡು ಬಿಟ್ರಿ ವಿಶ್ವನಾಥ್ ಅವರಿಗೆ ವಯಸ್ಸು 70 ಆದರೂ ಏಟು ಮಾತ್ರ ಸಕತ್ತಾಗಿ ಬಿಡ್ತಾರಲ್ಲ ಅದೇ ಬುದ್ಧಿ ಮಗನಿಗೂ ಮತ್ತು ಮೊಮ್ಮಗನಿಗೂ ಬಂದಿರುವುದು

 ಅದನ್ನು ಕೇಳಿ ಜಯಂದ್ರನಿಗೆ ಕೋಪ ನೆತ್ತಿಗೇರಿತು


 ಜಯಂದ್ರ : ಮುಚ್ಚು ಬಾಯಿ ನಾಯಿ ನಿನ್ನನ್ನು ಸಿಗಿದು ಹಾಕಿ ಬಿಡ್ತೀನಿ ಈ ಕೃಷ್ಣ ಕುಟೀರ ಮನೆಯವರು ನನಗೆ ದೊಡ್ಡ ತಲೆ ನೋವಾಗಿಬಿಟ್ಟಿದ್ದಾರೆ ಯಾವುದೇ ವ್ಯಾಪಾರ ಮಾಡಲಿಕ್ಕೆ ಹೋದರೆ ಇವರ ಅಡ್ಡ ಕೈ ಇದ್ದೇ ಇದೆ ಅವರು ಕೊಟ್ಟ ಒಂದೊಂದು ಏಟಿನ ಪ್ರತಿಕಾರವಾಗಿ ಅವರ ವಂಶವನ್ನು ನಿರ್ವಂಶ ಮಾಡಿಬಿಡ್ತೀನಿ ಇದಕ್ಕೆಲ್ಲ ಅವನೇ ಸರಿ ಹೌದು ಅವನು ಇಲ್ಲಿ ಬರಲೇಬೇಕು 


 ಬಂದು ಈ ಕೃಷ್ಣ ಕುಟೀರ ಮನೆಯವರನ್ನು ನಾಶ ಮಾಡಬೇಕು ಅವಾಗ್ಲೇ ಅವಾಗ್ಲೇ ನನಗೆ ಸಮಾಧಾನ ಮನಸ್ಸಿಗೆ ತೃಪ್ತಿ ಎಂದು ಹೇಳಿ ತನ್ನ ಮೊಬೈಲ್ ಅನ್ನು ತೆಗೆದು dail ಮಾಡಿ ಆಯ್ತು ಆದಷ್ಟು ಬೇಗ ಬಾ ಎಂದು ಹೇಳಿ call ಕಟ್ ಮಾಡಿದ ಬಂದ ಬರ್ತಿದ್ದಾನೆ ಕೃಷ್ಣ ಕುಟೀರ ಮನೆಯವರ ಪಾಲಿಗೆ ಯಮ ಹ ಹ ಎಂದು ಗಟ್ಟಿಯಾಗಿ ನಗಲು ಪ್ರಾರಂಭಿಸಿದ ಅದನ್ನು ನೋಡಿದ ಕೋಕು ಮತ್ತೆ ನಾನಾ ಯಾರು ದನಿ ನಡುಗುತ್ತಾ ಕೇಳಿದೆ 


ನನ್ನ ಮಲತಾಯಿಯ ಮಗ ಹಾಗೂ ನನ್ನ ಪ್ರೀತಿಯ ತಮ್ಮನಾದ ವಿಜಯೇಂದ್ರ ಎಂದು ಘರ್ಜಿಸಿ ಗಟ್ಟಿಯಾಗಿ ನಗಲು ಪ್ರಾರಂಭಿಸಿದ

 


ಕಥೆ ಮುಂದುವರೆಯುವುದು


Rate this content
Log in

Similar kannada story from Abstract