STORYMIRROR

kaveri p u

Classics Inspirational Others

3  

kaveri p u

Classics Inspirational Others

ಚಳಿಗಾಲ

ಚಳಿಗಾಲ

1 min
320

ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಪುಟ್ಟಿ ಅಜ್ಜಿಯನ್ನು ಕೇಳಿದಳು, ಅಜ್ಜಿ ಚಳಿಗಾಲ ಯಾವಾಗಲಿಂದ ಪ್ರಾರಂಭವಾಗತ್ತೆ?

ನನ್ನಮ್ಮಾ ಹೇಳ್ತಿದ್ದರು ಶಿಗೇಹುಣ್ಣಿಮೆಗೆ ನಾವು ಹೊಲಕ್ಕೆ ಹೋಗಿ ಪೂಜೆ ಮಾಡಿ ಬರುವಾಗ ಶಿಗೇಹುಣ್ಣಿಮೆ ಬುಟ್ಟಿಯೊಂದಿಗೆ ಬರುತ್ತದೆ ಅಂತಾ ಹೇಳುತ್ತಿದ್ದರು. ಮತ್ತೆ

ಮೂಡಣ ದಿಕ್ಕಿನಿಂದ ಬೀಸುವ ಗಾಳಿ ಜೋರಾದಾಗ ಚಳಿ ಹೆಚ್ಚಾಗತ್ತೆ. ಆ ಸಮಯದಲ್ಲಿ ಹೆಚ್ಚಾಗಿ ಇಬ್ಬನ್ನಿ ಬಿಳ್ಳುತ್ತದೆ.

ಚಳಿಗಾಲದಲ್ಲಿ ಆದಷ್ಟು ಬೆಚ್ಚಗೆ ಇರಬೇಕು. ಈ ಸಮಯದಲ್ಲಿ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಕೊಂಡ ಸ್ನಾನ ಮಾಡಿದರೆ ಹಿತವಾಗಿರತ್ತೆ.

ಚರ್ಮದ ಬಗ್ಗೆ ಮತ್ತು ಆರೋಗ್ಯದ ಕಡೆ ಹೆಚ್ಚಾಗಿ ಗಮನ ಕೊಡಬೇಕು ಪುಟ್ಟಿ. ಇಲ್ಲವಾದರೆ ಕೆಮ್ಮು ಜ್ವರ ಕಾಣಿಸಿಕೊಳ್ಳುತ್ತದೆ.

ಇವಾಗ ಚಳಿ ಜಾಸ್ತಿ ಆಯ್ತು ನಡೆ ನಡೆ ಸ್ವೇಟರ್ ಹಾಕೋ ...



Rate this content
Log in

Similar kannada story from Classics