STORYMIRROR

ರಂಗನಾಥ ಈ

Inspirational Others

3  

ರಂಗನಾಥ ಈ

Inspirational Others

ಯುಗಾದಿ ಎಡೆ

ಯುಗಾದಿ ಎಡೆ

1 min
11.3K

ಇದ್ದಾಗ ಮುದ್ದೆ ಇಕ್ಕದೇ

ತಂದೆ-ತಾಯಿಯರ ಗುಡ್ಡೆಗೆ

ಯುಗಾದಿಯ ದಿನದಂದು

ಹೋಳಿಗೆಯ ಎಡೆ ಇಕ್ಕುವ

ಬರಿಯ ಡಾಂಭಿಕ ಪೂಜೆಯು

ಯಾವ ಪುರುಷಾರ್ಥಕ್ಕೋ...?



Rate this content
Log in

Similar kannada poem from Inspirational