STORYMIRROR

Ranganath E

Others

1  

Ranganath E

Others

ಅರಿಯಲಾದೀತೆ ನಿನ್ನ ಅಂತರಾಳ...?

ಅರಿಯಲಾದೀತೆ ನಿನ್ನ ಅಂತರಾಳ...?

1 min
97



ಹೇಗೆ ಬಣ್ಣಿಸಲಿ ಓ ಕವಿತೆಯೇ!

ಪದಗಳಿಗೆ ಸಿಗದೇ ನೀ ಓಡುತಿಹೆ

ಅರ್ಥವಾಗದೇ ನೀ ಕಾಡುತಿಹೆ

ಅರ್ಥವಾಗಲೂ ಪೂರ್ತಿ ಆವರಿಸಿಹೆ!

ನಿನ್ನೊಳಗೆ ಏನೆಲ್ಲಾ ಅಡಗಿಸಿಹೆ

ಇಷ್ಟಿಷ್ಟೇ ಸಾಲಿನಲಿ ಎಷ್ಟೊಂದು ಭಾವ!

ಅರಿಯಲಾದೀತೆ ನಿನ್ನ ಅಂತರಾಳ...?



Rate this content
Log in