STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

3  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

ವ್ಯೆದ್ಯೋ ನಾರಾಯಣ ಹರಿಃ

ವ್ಯೆದ್ಯೋ ನಾರಾಯಣ ಹರಿಃ

1 min
166

ಸಮಸ್ತ ವ್ಯೆದ್ಯ ವೃಂದಕ್ಕೆ ಶುಭಾಶಯಗಳು


ವೈದ್ಯ ಸಂತತಿಗೆ ನಮೋ ನಮೋ

ವೈದ್ಯ ನಾರಾಯಣಗೆ ನಮೋ ನಮೋ


ದೇಹ ಬಾಧೆಯ ಗುಣಪಡಿಸುವಗೆ

ಜೀವದ ರಕ್ಷಣೆ ಮಾಡುವ ರಕ್ಷಕಗೆ

ನೊಂದವರಿಗೆ ಸಾಂತ್ವನ ನೀಡುವಗೆ

ವ್ಯೆದ್ಯ ನಾರಾಯಣಗೆ ನಮೋ ನಮೋ


ಜಗವು ಕರೋನ ಬಾಧಿಸಲು

ಥಟ್ಟನೆ ಬಂದಿರಿ ಜೀವ ಉಳಿಸಲು

ತ್ಯಾಗವ ಮಾಡುತ ಸಂಬಂಧಗಳು

ವ್ಯೆದ್ಯ ನಾರಾಯಣಗೆ ನಮೋ ನಮೋ


ಬೆಲೆ ಕಟ್ಟಲಾಗದು ನಿಮ್ಮಯ ಸೇವೆಗೆ

ದೇವ ರಕ್ಷಣೆ ನಿಮಗಿರಲಿ ಹಾರೈಸಲು

ಆಮಿಷಕೆ ಸುಳಿಯದಿರಲಿ ಮಾತುಗಳು

ವೈದ್ಯ ನಾರಾಯಣಗೆ ನಮೋ ನಮೋ



Rate this content
Log in

Similar kannada poem from Inspirational