ತಂಬೂರಿ ಮೀಟಿದವ
ತಂಬೂರಿ ಮೀಟಿದವ
ಮೀಟಿದಳು ತುಂಬೂರಿ
ಹರಿಸಿದಳು ಭಕುತಿರಸವ
ದಾಟಿದಳು ಭವಸಾಗರವ
ಒಂದಾದಳು ಕೃಷ್ಣನಲಿ
ತಂಬೂರಿ ಮೀಟ ಬೇಕು
ಭಕುತಿಯಲಿ ಹಾಡಬೇಕು
ದಾಟಬೇಕು ಭವಸಾಗರವ
ಮೀಟಿದಳು ತುಂಬೂರಿ
ಹರಿಸಿದಳು ಭಕುತಿರಸವ
ದಾಟಿದಳು ಭವಸಾಗರವ
ಒಂದಾದಳು ಕೃಷ್ಣನಲಿ
ತಂಬೂರಿ ಮೀಟ ಬೇಕು
ಭಕುತಿಯಲಿ ಹಾಡಬೇಕು
ದಾಟಬೇಕು ಭವಸಾಗರವ