Revati Patil
Tragedy Inspirational Others
ಸ್ವಾತಂತ್ರ ಸಿಗದೇ ಬಂಧಿಯಾಗಿದ್ದರು
ಜನರು ಅಂದು
ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಿ
ಕಂಗಾಲಾಗಿದ್ದಾರೆ ಜನ ಇಂದು
ಮಿತಿಯಲ್ಲಿರಲಿ ಸ್ವತಂತ್ರ
ಜೀವನವಾಗದು ಅತಂತ್ರ
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಮೃದುವಾದ ಧ್ವನಿಯೊಂದಿಗೆ ಅವಳ ಗುಲಾಬಿ ತುಟಿಗಳು ನನ್ನನ್ನು ಸಂಪೂರ್ಣವಾಗಿ ನಾಶಮಾಡಿದೆ. ಮೃದುವಾದ ಧ್ವನಿಯೊಂದಿಗೆ ಅವಳ ಗುಲಾಬಿ ತುಟಿಗಳು ನನ್ನನ್ನು ಸಂಪೂರ್ಣವಾಗಿ ನಾಶಮಾಡಿದೆ.
ಇಷ್ಟವಿಲ್ಲದನ್ನು ಇನ್ನಾದರೂ ತಿರಸ್ಕರಿಸಿಬಿಡು, ನಿನ್ನಾಸೆ ಕನಸುಗಳ ನೆರವೇರಿಸಿಬಿಡು ಇಷ್ಟವಿಲ್ಲದನ್ನು ಇನ್ನಾದರೂ ತಿರಸ್ಕರಿಸಿಬಿಡು, ನಿನ್ನಾಸೆ ಕನಸುಗಳ ನೆರವೇರಿಸಿಬಿಡು
ಬಿಡದಂತೆ ಅಂಟಿದ ದೇಹಗಳಂದು ಬೇಪರ್ಟ್ಟಿದೆ ಮನಸುಗಳಿಂದು ಬಿಡದಂತೆ ಅಂಟಿದ ದೇಹಗಳಂದು ಬೇಪರ್ಟ್ಟಿದೆ ಮನಸುಗಳಿಂದು
ಕನಸನು ನನಸು ಮಾಡೋ ಹಾದಿಯಲಿ ಮೊದಲ ಹೆಜ್ಜೆಯೇ ಎಡವಿತ್ತು ಕನಸನು ನನಸು ಮಾಡೋ ಹಾದಿಯಲಿ ಮೊದಲ ಹೆಜ್ಜೆಯೇ ಎಡವಿತ್ತು
ವರ್ಜಿಸುತ ನೆರವೇರದ ಸ್ವಪ್ನಗಳ ಬದುಕು ಬದಲಾಯ್ತ ವರ್ಜಿಸುತ ನೆರವೇರದ ಸ್ವಪ್ನಗಳ ಬದುಕು ಬದಲಾಯ್ತ
ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ . ಕಾರ್ಮೋಡ ಕವಿದೊಡೆ, ಕರಿ ಶಾಯಿ ಆಗಸದಿ ಕಣ್ಗೆಂಪು ಸೂರ್ಯ ಕಣ್ಮರೆಯಾದ .
ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು . ಕಿಲಕಿಲ ನಗುವ ಸುಂದರಿಯರು , ಕಾರಿನ ಗ್ಲಾಸ್ ಏರಿಸಿ ಕುಳಿತ ಶ್ರೀಮಂತ ಯುವಕರು .
ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ. ಅರಣ್ಯದ ಅರಚುವ ಚೆಂದದ ಅರಗಿಣಿಗೆ ಕಲ್ಲು ಹೊಡೆದವರೆ ಎಲ್ಲ.
ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ ಒಂದೊಂದೆ ಹನಿ ಬೀಳುವಾಗ ಹಂಬಲಿಸುತ್ತೇನೆ
ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ ಪ್ರವಾಹದ ರಭಸಕ್ಕೆ ಕಣ್ಮರೆಯಾದವು ಜೀವ ಜೀವನ
ನನ್ನೊಳ್ಳೆತನವ ಲೆಕ್ಕಕ್ಕೆ ಸೇರಿಸದೆ ನನ್ನೊಳ್ಳೆತನವ ಲೆಕ್ಕಕ್ಕೆ ಸೇರಿಸದೆ
ಅವಳಿಲ್ಲದಾಗ ಏನೂ ಬೇಡವಾಗಿ ಇಲ್ಲವಾಗುತ್ತೆ ಜೀವನಕ್ಕೆ ಗುರಿ ಅವಳಿಲ್ಲದಾಗ ಏನೂ ಬೇಡವಾಗಿ ಇಲ್ಲವಾಗುತ್ತೆ ಜೀವನಕ್ಕೆ ಗುರಿ
ಅಂಧಕಾರದ ಅಟ್ಟಹಾಸದಲ್ಲಿ ಜಗ ಮುಳುಗುತ್ತಿರಲು ಅಂಧಕಾರದ ಅಟ್ಟಹಾಸದಲ್ಲಿ ಜಗ ಮುಳುಗುತ್ತಿರಲು
ವಿರಸದ ಕಾಳ್ಗಿಚ್ಚು ಪ್ರೇಮಿಗಳನ್ನು ದಹಿಸಬಹುದು ಸಾಕಿ ಪ್ರೇಮವೆಂಬ ದಿವ್ಯ ಮಂತ್ರದ ಹೊರತು ವಿರಸದ ಕಾಳ್ಗಿಚ್ಚು ಪ್ರೇಮಿಗಳನ್ನು ದಹಿಸಬಹುದು ಸಾಕಿ ಪ್ರೇಮವೆಂಬ ದಿವ್ಯ ಮಂತ್ರದ ಹೊರತು
ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ
ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ? ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ?
ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು
ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ
ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ
ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ. ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ.