ಸಂತ ಬಂದ
ಸಂತ ಬಂದ
ಸಂತ ಬಂದ ನಮ್ಮ ಊರಿಗೆ
ಎಂತ ಪುಣ್ಯ ನಮ್ಮ ಊರಿಗೆ
ಬಿಳಿಯ ಗುಡ್ಡ ಬಿಳಿಯ ರುಮಾಲು
ಉದ್ದ ನಿಲುವಂಗಿ ಉದ್ದ ನಿಲುವು
ಶಾಂತ ಮನದ ಸಂತ ಬಂದ
ಸಂತ ಹೋದ ಇದ್ದಕ್ಕಿದ್ದಂತೆ
ಅಚ್ಚರಿಯ ನೋಟ ಬೀರಿ
ನಿಂತು ನೋಡಿದರು ಊರ ಮಂದಿ
ಸಂತ ಬಂದ ನಮ್ಮ ಊರಿಗೆ
ಎಂತ ಪುಣ್ಯ ನಮ್ಮ ಊರಿಗೆ
ಬಿಳಿಯ ಗುಡ್ಡ ಬಿಳಿಯ ರುಮಾಲು
ಉದ್ದ ನಿಲುವಂಗಿ ಉದ್ದ ನಿಲುವು
ಶಾಂತ ಮನದ ಸಂತ ಬಂದ
ಸಂತ ಹೋದ ಇದ್ದಕ್ಕಿದ್ದಂತೆ
ಅಚ್ಚರಿಯ ನೋಟ ಬೀರಿ
ನಿಂತು ನೋಡಿದರು ಊರ ಮಂದಿ