STORYMIRROR

Revati Patil

Tragedy Action Thriller

3  

Revati Patil

Tragedy Action Thriller

ಸಮಾಜದಿಂದ ನಾವು

ಸಮಾಜದಿಂದ ನಾವು

1 min
145

ಸಾಮಾಜಿಕ ಮೌಲ್ಯಗಳ ಅಲ್ಪಾಯುಷ್ಯ

ಕಿತ್ತುಕೊಳ್ಳುತ್ತಿದೆ ಮಾನವನ ಅರ್ಧಾಯುಷ್ಯ

ನಮ್ಮವರು ತಮ್ಮವರಿಂದ

ನಾನು, ನನ್ನದು ಎನ್ನುವ ಧೋರಣೆ

ಬೇಗನೆ ಕಳೆದು 

ಆಗಬೇಕಿದೆ ಹೊಸ ಬದಲಾವಣೆ

ಸಮಾಜದಿಂದ ನಾವು

ನಮ್ಮಿಂದ ಸಮಾಜವಲ್ಲ


Rate this content
Log in

Similar kannada poem from Tragedy