ಶ್ವೇತಾಂಬರಧರೇ
ಶ್ವೇತಾಂಬರಧರೇ
ಬಿಳಿಬಣ್ಣ
ಬಿಳಿಯ ಕಮಲ ದಳದ
ಮೇಲೆ ಮುಗುಳು ನಗುತ
ಬಿಳಿಯ ವಸ್ತ್ರವ ಧರಿಸಿ
ಕೊರಳೊಳು ಹೊಳೆವ
ಬಿಳಿಯ ಮುತ್ತಿನ ಮಾಲೆ ಧರಿಸಿ
ಜ್ಞಾನದಾ ಬೆಳಕು ನೀಡುತ
ಭಕ್ತರ ತಮವನು ಕಳೆಸುವ
ವೀಣಾ ಪಾಣಿ ವಾಣಿ
ಸರ್ವರಿಗೂ ನೀಡು ಶಾಂತಿಯನು
ಬಿಳಿಬಣ್ಣ
ಬಿಳಿಯ ಕಮಲ ದಳದ
ಮೇಲೆ ಮುಗುಳು ನಗುತ
ಬಿಳಿಯ ವಸ್ತ್ರವ ಧರಿಸಿ
ಕೊರಳೊಳು ಹೊಳೆವ
ಬಿಳಿಯ ಮುತ್ತಿನ ಮಾಲೆ ಧರಿಸಿ
ಜ್ಞಾನದಾ ಬೆಳಕು ನೀಡುತ
ಭಕ್ತರ ತಮವನು ಕಳೆಸುವ
ವೀಣಾ ಪಾಣಿ ವಾಣಿ
ಸರ್ವರಿಗೂ ನೀಡು ಶಾಂತಿಯನು