STORYMIRROR

Gireesh pm Giree

Abstract Inspirational

2  

Gireesh pm Giree

Abstract Inspirational

ಸೇವಕರು

ಸೇವಕರು

1 min
117

ಸೇವೆಮಾಡುವ ಸೇವಕರು

ಪ್ರತಿಯೊಬ್ಬರು ಕಾಯಕದಲ್ಲಿ ನಿಸ್ಸೀಮರು

ಕಾಯಕವೇ ಕೈಲಾಸವೆಂಬ ಮಂತ್ರವ ಜಪಿಸಿ

ಬೇಕಾದ ಸೇವೆಯ ಸಕಲರಿಗೂ ತಲುಪಿಸಿ


ದುಡಿಮೆಯೇ ದೇವರೆಂದು ತಿಳಿದ ನಾಯಕರು

ದುಡಿಮೆಯೇ ದುಡ್ಡಿನ ಮೂಲವೆಂದು ಅರಿತವರು

ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎಂದು ಮನಗಂಡವರು

ಕಾಯಕವೇ ಸ್ವರ್ಗ-ನರಕ ಎಂದರಿತವರು


ಹೆಮ್ಮೆಯಿಂದ ಭಾರತ ದೇಶವ ಕೊಟ್ಟೋಣ

 ನಿಮ್ಮ ಶ್ರಮದಿಂದ ಎಲ್ಲವಾ ಸಾಧಿಸೋಣ

ನಿಮ್ಮ ಕೈಯಿಂದ ಅಭಿವೃದ್ಧಿಪಥದಲ್ಲಿ ಬೇಗನೆ ಸಾಗಲಿ ಭಾರತ

ಕಟ್ಟೋಣ ನಮ್ಮಿಂದ ಸಾಧ್ಯ ಭವ್ಯ ಭಾರತ


Rate this content
Log in

Similar kannada poem from Abstract