ರಾಜದಂಡ
ರಾಜದಂಡ
ಕಿರೀಟ ತೊಟ್ಟ ರಾಜನಿಗೆ
ಇರಲೇಬೇಕು ರಾಜದಂಡ
ರಾಜ್ಯದ ಪ್ರಜೆಗಳ ರಕ್ಷಣೆಗೆ
ಇರಬೇಕು ನ್ಯಾಯ ದಂಡ
ನೀತಿನಿಯಮಗಳ ಮೀರಿದರೆ
ಕೋದಂಡವಾಗುವುದು
ಮಹಾರಾಜನ ರಾಜದಂಡ
ಕಿರೀಟ ತೊಟ್ಟ ರಾಜನಿಗೆ
ಇರಲೇಬೇಕು ರಾಜದಂಡ
ರಾಜ್ಯದ ಪ್ರಜೆಗಳ ರಕ್ಷಣೆಗೆ
ಇರಬೇಕು ನ್ಯಾಯ ದಂಡ
ನೀತಿನಿಯಮಗಳ ಮೀರಿದರೆ
ಕೋದಂಡವಾಗುವುದು
ಮಹಾರಾಜನ ರಾಜದಂಡ