STORYMIRROR

Gireesh pm Giree

Romance

1  

Gireesh pm Giree

Romance

ಪ್ರೀತಿ

ಪ್ರೀತಿ

1 min
125

ನೀನೆ ನನ್ನ ಮನದ ಕಾಮನಬಿಲ್ಲು

ನೀನೇ ನನ್ನ ಮನದ ಮಾತು

ನೀನೆ ನನ್ನ ಮನದ ಪುಟಗಳ ಕವಿತೆ

ನೀನೆ ನನ್ನ ಮನದ ನೆಚ್ಚಿನ ನಾಯಕಿ


ನಿನ್ನ ಪ್ರೀತಿಯ ಪಡೆದ ನಾ ಧನ್ಯ

ನಿನ್ನ ಪ್ರೀತಿಯ ಮಹಿಮೆ ಅನನ್ಯ

ಪ್ರೀತಿಯ ದೇಗುಲದ ನಿರ್ಮಾಣ ನಿನಗಾಗಿ

ಒಪ್ಪಿದೆ ನಿನ್ನ ಪ್ರೇಮವ ನಾನಾಗಿ


ಅಂದ ನೋಡಿ ಮೆಚ್ಚಿಲ್ಲ ನಿನ್ನ ಮನಸಾರೆ

ನಾ ನಿನ್ನ ಮನದ ಚೆಂದವ ಅರಿತು ರಸಧಾರೆ

ಚಂಚಲೆ ಕೋಮಲೆ ನೀ ಚೆಲುವೆ

ನೀ ಇದ್ದರೆ ದೂರ ಕತ್ತಲೆ ಒಲವೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance