Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Gireesh pm Giree

Abstract Romance Others

4  

Gireesh pm Giree

Abstract Romance Others

ಪ್ರೀತಿ

ಪ್ರೀತಿ

1 min
354


ಮನದಲ್ಲಿ ಹೊಸದೊಂದು ಸೆಲೆ

ಕಳೆದುಕೊಂಡಿತು ಹೃದಯ ತಾನಿದ್ದ ನೆಲೆ

ಏನು ಮಾಯೆ ಮಾಡಿದಳು ಆ ಬಾಲೆ

ಮೂಡಿತು ಪ್ರೀತಿ ಅವಳ ಮೇಲೆ


ನನ್ನ ನಾನೇ ಆ ಕ್ಷಣ ಮರೆತೆ

ಅವಳ ಪ್ರೀತಿಯ ಕಣಕಣದಲ್ಲೂ ಬೆರೆತೆ

ತೆರೆಯಿತು ನನ್ನೊಳಗೆ ಪ್ರೇಮ ಖಾತೆ

ಸಿಕ್ಕರೆ ಸಾಕಿತ್ತು ಜೋಡಿಯಾಗಿ ಆಕೆ ಜೊತೆ


ಉದಯವಾಗಲು ಪ್ರೇಮಕಥೆ

ನನ್ನ ಅರಿಯದೆ ಬರೆದೆ ಪ್ರೇಮ ಕವಿತೆ

ಸುಂದರಿಯ ನೋಡಿದ ಕೂಡಲೇ

ಮರೆತೆ ನನ್ನ ನಾನೂ ಆಗಲೇ


ಮರುಳು ಪ್ರೇಮ ಚಿಗುರೊಡೆಯಲು

 ಕುರುಡು ಪ್ರೇಮಕ್ಕೆ ಮನ ಬಾಗಲು

ಮನಸ್ಸು ನಿನಗಾಗಿ ಹಾತೊರೆಯಲು

ಇದೆಲ್ಲಾ ನನಗೆ ಇದೇ ಮೊದಲು


Rate this content
Log in

Similar kannada poem from Abstract