ಪ್ರಾರ್ಥನೆ
ಪ್ರಾರ್ಥನೆ
ವಿಶ್ವ ಚೇತನ ನಿನ್ನ ಚೈತನ್ಯಕೆ ನಮನ
ವಿಶ್ವ ಮೂರ್ತಿ ನಿನ್ನ ಅಡಿಗಳಿಗೆ ನಮನ
ವಿಶ್ವ ವ್ಯಾಪಿ ನೀನು ತುಂಬಿರುವೆ ಎಲ್ಲೆಲ್ಲೂ
ವಿಶ್ವ ರೂಪನೇ ನಿನಗೆ ಮುದದಿ ವಂದಿಪೆನು
ವಿಶ್ವ ಮೂರುತಿ ನೀಡೆಲ್ಲರಿಗೂ ಶಾಂತಿಯನು
ವಿಶ್ವಾತ್ಮನೇ ನಿನ್ನ ಅಡಿಗಳಿಗೆ ಮುಡಿಯಿಡುವೆ
ವಿಶ್ವ ಚೇತನ ನಿನ್ನ ಚೈತನ್ಯಕೆ ನಮನ
ವಿಶ್ವ ಮೂರ್ತಿ ನಿನ್ನ ಅಡಿಗಳಿಗೆ ನಮನ
ವಿಶ್ವ ವ್ಯಾಪಿ ನೀನು ತುಂಬಿರುವೆ ಎಲ್ಲೆಲ್ಲೂ
ವಿಶ್ವ ರೂಪನೇ ನಿನಗೆ ಮುದದಿ ವಂದಿಪೆನು
ವಿಶ್ವ ಮೂರುತಿ ನೀಡೆಲ್ಲರಿಗೂ ಶಾಂತಿಯನು
ವಿಶ್ವಾತ್ಮನೇ ನಿನ್ನ ಅಡಿಗಳಿಗೆ ಮುಡಿಯಿಡುವೆ