Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Drama Action Others

3  

Revati Patil

Drama Action Others

ಒಪ್ಪಿಕೊ ಈ ಸತ್ಯವ

ಒಪ್ಪಿಕೊ ಈ ಸತ್ಯವ

1 min
187


ನೀ ಕಾಯಲಾರೆ ಎಂದೆಂದೂ

ಎದುರುಗೊಳ್ಳಲು ಮರಣವ

ವಾಸ್ತವವನ್ನೇ ನಂಬುವ ನೀ

ಸೂರ್ಯ ಚಂದ್ರರಷ್ಟೇ ಸತ್ಯವಾದ

ಮರಣವನ್ನೇಕೆ ನಂಬಲೊಲ್ಲೆ

ಆ ಸತ್ಯವನ್ನು ಮರೆಮಾಡಲು ಬಯಸುವೆಯಾ?

ಇಂದಲ್ಲಾ ನಾಳೆ 

ಮರಣವನ್ನಪ್ಪಲೇ ಬೇಕಲ್ಲವೇ?

ಜೀವನದಲ್ಲಿ ಹುಟ್ಟು ಅನಿಶ್ಚಿತ ತಾನೇ?

ಮರಣವೊಂದೇ ನಿಶ್ಚಿತವಲ್ಲವೇ?

ಇಂದೊ ಮುಂದೊ ಒಟ್ಟಿನಲ್ಲಿ

ಹೋಗಲೆ ಬೇಕಲ್ಲ ಒಂದು ದಿನ

ಸರಿ, ಹೆಚ್ಚು ಮಾತಾಡದೆ

ಒಪ್ಪಿಕೊ ಈ ಸತ್ಯವ

ಇರುವಷ್ಟು ದಿನ ಒಳ್ಳೆ ಕೆಲಸ ಮಾಡು ಮಾನವ


Rate this content
Log in

Similar kannada poem from Drama