STORYMIRROR

Vijaya Bharathi

Abstract Fantasy Others

2  

Vijaya Bharathi

Abstract Fantasy Others

ಒಲವೆ

ಒಲವೆ

1 min
127

ಹೇ ಒಲವೆ ನೀನೆಲ್ಲಿರುವೆ

ಕಣ್ಣಿಗೆ ಕಾಣದೆ ಕೈಗೆಟುಕದೆ

ಎಲ್ಲಿ ಮರೆಯಾಗಿರುವೆ

ಅಶರೀರಿಯಾಗಿ ಏಕೆ ಕಾಡುತ್ತಿರುವೆ

ನಿನ್ನ ಸ್ನೇಹ ತಂಗಾಳಿ

ನಿನ್ನ ಕೋಪ ಬಿರುಗಾಳಿ

ನೀನೊಲಿದರೆ ಬದುಕ ನಂದನ

ನೀ ಮುನಿದರೋ ಬದುಕೇ ರೋದನ


Rate this content
Log in

Similar kannada poem from Abstract