ನನ್ನ ದೇಶ
ನನ್ನ ದೇಶ
ಭಾರತ ಇದು ಭಾರತ
ನನ್ನ ದೇಶ ಭಾರತ
ಹಲವು ಭಾಷೆಗಳ
ಹಲವು ಸಂಸ್ಕೃತಿಗಳ
ಹಲವು ಧರ್ಮಗಳ
ಸಂಗಮ ಭಾರತ
ಗಂಗಾ ಯಮುನಾ
ಸರಸ್ವತಿ ಗಳ
ತ್ರಿವೇಣಿ ಸಂಗಮ
ಈ ನನ್ನ ಭಾರತ
ದೇವತೆಗಳ ನಾಡು
ಪುಣ್ಯ ಪುರುಷರ ಬೀಡು
ಧೀರಶೂರರ ನೆಲೆವೀಡು
ನನ್ನ ದೇಶ ಭಾರತ
ಹುಟ್ಟಿದರೆ ಭಾರತದಲ್ಲಿ
ಮತ್ತೆ ಹುಟ್ಟಬೇಕು
ನನ್ನ ದೇಶ ನನ್ನ ಘನ
ನನ್ನ ಹೆಮ್ಮೆ ನನ್ನ ದೇಶ
