STORYMIRROR

Revati Patil

Tragedy Classics Others

3  

Revati Patil

Tragedy Classics Others

ನಿಲ್ಲದಂತೆ ನನ್ನೆದುರು

ನಿಲ್ಲದಂತೆ ನನ್ನೆದುರು

1 min
119


ಹೊರಟು ಬಿಡು ಈಗಲೇ

ನೀನಿಲ್ಲಿ ನಿಲ್ಲದಂತೆ

ಜೀವವಿದ್ದೂ ಶವವಾದ 

ಪ್ರೀತಿಗೆ ನೀನೇನು ತಾನೇ

ಉತ್ತರ ಕೊಡಬಲ್ಲೆ?

ಬೆಳೆಯುವ ಪ್ರೀತಿಯನು

ಕೊಳೆಯಿಸಿದ ನಿನ್ನ

ತುಚ್ಛ ಯೋಚನೆಗಳಿಗೆ

ನನ್ನ ಧಿಕ್ಕಾರವಿದೆ

ಹೊರಟು ಬಿಡು ಈಗಲೇ

ನಿಲ್ಲದಂತೆ ನನ್ನೆದುರು!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy