ನೀಲಿ
ನೀಲಿ
ನೀಳ ದೇಹದ
ನಿನಗೆ ನಿನ್ನ ಪ್ರೀತಿಯ ಇನಿಯ ನಾ
ನಿನಗಾಗಿ ತರುವೆ
ನೀಲಿ ಬಣ್ಣದ ಸೀರೆ; ಅದನ್ನು
ನೀ ಉಟ್ಟು
ನಿನ್ನ ಜೊತೆಗೆ ನನ್ನನ್ನು ಸಂತಸಪಡಿಸು ಮನದರಸಿ...
ನೀಳ ದೇಹದ
ನಿನಗೆ ನಿನ್ನ ಪ್ರೀತಿಯ ಇನಿಯ ನಾ
ನಿನಗಾಗಿ ತರುವೆ
ನೀಲಿ ಬಣ್ಣದ ಸೀರೆ; ಅದನ್ನು
ನೀ ಉಟ್ಟು
ನಿನ್ನ ಜೊತೆಗೆ ನನ್ನನ್ನು ಸಂತಸಪಡಿಸು ಮನದರಸಿ...