ನಗುತಿರು ಎಂದೆಂದಿಗೂ
ನಗುತಿರು ಎಂದೆಂದಿಗೂ


ಕಂಡರೂ ಕಾಣದಂತೆ
ತಿಳಿದರು ತಿಳಿಯದಂತೆ
ನೊಂದರು ನಲಿದಂತೆ
ಬಾಳುವೆ ನಾ ನನ್ನಂತೆ
ಓ ಮುಖವಾಡವೇ
ಕಳಚು ನೀ ನನ್ನಂತೆ
ನಗುತಿರು ಎಂದಿಂದಿಗೂ
ಮಗುವೂ ನಾಚುವಂತೆ
ಕಂಡರೂ ಕಾಣದಂತೆ
ತಿಳಿದರು ತಿಳಿಯದಂತೆ
ನೊಂದರು ನಲಿದಂತೆ
ಬಾಳುವೆ ನಾ ನನ್ನಂತೆ
ಓ ಮುಖವಾಡವೇ
ಕಳಚು ನೀ ನನ್ನಂತೆ
ನಗುತಿರು ಎಂದಿಂದಿಗೂ
ಮಗುವೂ ನಾಚುವಂತೆ