ಮುಸ್ಸಂಜೆ
ಮುಸ್ಸಂಜೆ
ತಿಳಿ ಸಂಜೆಯ ಮಬ್ಬುಗತ್ತಲಿನಲ್ಲಿ,
ನಾನು ನಿನ್ನ ತೋಳತೆಕ್ಕೆಯಲ್ಲಿ
ನನ್ನನ್ನೇ ನಾ ಮರೆಯುವಾಸೆ ನಿನ್ನಲ್ಲಿ
ರಮಿಸಿ ಮುದ್ದಿಸಿಬಿಡು ನೀ ಮೌನದಲಿ....
ತಿಳಿ ಸಂಜೆಯ ಮಬ್ಬುಗತ್ತಲಿನಲ್ಲಿ,
ನಾನು ನಿನ್ನ ತೋಳತೆಕ್ಕೆಯಲ್ಲಿ
ನನ್ನನ್ನೇ ನಾ ಮರೆಯುವಾಸೆ ನಿನ್ನಲ್ಲಿ
ರಮಿಸಿ ಮುದ್ದಿಸಿಬಿಡು ನೀ ಮೌನದಲಿ....