ಮುನಿಸು
ಮುನಿಸು
ಕಣ್ಣ ಹನಿಗೂ ಮುನಿಸೇನೋ ನನ್ನ ಮೇಲೆ
ಮತ್ತೇ ಮತ್ತೇ ಮರುಕಳಿಸುವ ತಪ್ಪು
ಬರದಿರದೇ ಅರ್ಥವಿಲ್ಲದ ಕಾಯುವಿಕೆಗೆ ಮುಪ್ಪು
ಮುಚ್ಚುಮರೆಯ ಆಟ
ಅರಿಯಬಯಸುವೆ ನಿನ್ನೊಳಗಿನ ನೋವ
ಕುತೂಹಲದಿಂದಲ್ಲ ಬದಲಾಗಿ ಕಾಳಜಿಯಿಂದ
ನನ್ನೆಲ್ಲಾ ಹುಚ್ಚಾಟಗಳೇ ನಿನಗೆ ಹಿಂಸೆ ಎಂದೆನಿಸಿದರೆ
ಅದ ಇನ್ನೆಂದೂ ಮರುಕಳಿಸಲು ಬಿಡೆನು ನನ್ನಾಣೆ.....
ವಾದ -ವಿವಾದಿಸಲು
ಮಾತನು ಅನುಕರಿಸಿ ನಗುಲು
ಮನ ಒಪ್ಪುತಿಲ್ಲ.....
ಕಾರಣ.....ನನಗೂ ಗೊತ್ತಿಲ್ಲ....!
