ಕವಿ ಮನಸು❤
ಅಳಲು ನೂರು ಕಾರಣವಿದ್ದರೂ. ನಗಲೊಂದು ಕಾರಣ ಸಾಕಲ್ಲ. ಅಳಲು ನೂರು ಕಾರಣವಿದ್ದರೂ. ನಗಲೊಂದು ಕಾರಣ ಸಾಕಲ್ಲ.
ಕಳೆದೇ ಹೋಗಿದೆ ಅದಕೂ ಬೇಕಿಲ್ಲವಂತೆ ನನ್ನ ಭಾವನೆಯಲಿ ಪಾಲು ಕಳೆದೇ ಹೋಗಿದೆ ಅದಕೂ ಬೇಕಿಲ್ಲವಂತೆ ನನ್ನ ಭಾವನೆಯಲಿ ಪಾಲು
ಸಾವಿರ ಮಾತುಗಳು ಹೇಳಲಾಗದೆ ನನ್ನೊಳಗೆ ಸತ್ತಿವೆ ಸಾವಿರ ಮಾತುಗಳು ಹೇಳಲಾಗದೆ ನನ್ನೊಳಗೆ ಸತ್ತಿವೆ
ಹೆಣ್ಣು ಎನುವ ಕುಸುಮಕೆ ದಾರಿಯಾಗಿ ಬರಲಿಲ್ಲ. ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ? ಹೆಣ್ಣು ಎನುವ ಕುಸುಮಕೆ ದಾರಿಯಾಗಿ ಬರಲಿಲ್ಲ. ನಿಜವಾಗಿಯೂ ಯಾರಿಗೆ ಬಂತು ಸ್ವಾತಂತ್ರ್ಯ?
ತಂಗಾಳಿಯ ತಂಪು ನಾನಾಗಿ ನಿನ್ನನು ಸ್ಪರ್ಶಿಸುವ ಆಸೆ. ತಂಗಾಳಿಯ ತಂಪು ನಾನಾಗಿ ನಿನ್ನನು ಸ್ಪರ್ಶಿಸುವ ಆಸೆ.
ಕಡೆಗೊಮ್ಮೆ ಮನ ಸೋತು ಸುಮ್ಮನಾದರೂ, ತಪ್ಪದೆನೋ ಮನಕೆ ನರಕ ಯಾತನೆ. ಕಡೆಗೊಮ್ಮೆ ಮನ ಸೋತು ಸುಮ್ಮನಾದರೂ, ತಪ್ಪದೆನೋ ಮನಕೆ ನರಕ ಯಾತನೆ.
ಕೈಹಿಡಿದು ನಾ ಜೊತೆಯಿರುವೆ ಎಂದು ಅಳುವ ಕಂಗಳನೊರೆಸಿದ ಕೈ ಇಂದೇಕೋ ತುಸು ದೂರ ಸುಮ್ಮನೆ ನಿಂತಿತಲ್ಲ! ಕೈಹಿಡಿದು ನಾ ಜೊತೆಯಿರುವೆ ಎಂದು ಅಳುವ ಕಂಗಳನೊರೆಸಿದ ಕೈ ಇಂದೇಕೋ ತುಸು ದೂರ ಸುಮ್ಮನೆ ನಿಂತಿ...
ಹಪಹಪಿಸುವ ಮನದ ಮುಂಬಾಗಿಲಲಿ ರಂಗೋಲಿಯನಿಡದೆ ಸತಾಯಿಸ ಹೊರಟೆಯಾ? ಹಪಹಪಿಸುವ ಮನದ ಮುಂಬಾಗಿಲಲಿ ರಂಗೋಲಿಯನಿಡದೆ ಸತಾಯಿಸ ಹೊರಟೆಯಾ?
ಇನ್ನೆಂದೂ ತಪ್ಪಿಯೂ ಮೀರದು ನನ್ನಯ ಇತಿ-ಮಿತಿ ಅರಳಿದ ಸುಂದರ ಬಂಧಕೆ ಹಾಡದಿರು ಇತಿ. ಇನ್ನೆಂದೂ ತಪ್ಪಿಯೂ ಮೀರದು ನನ್ನಯ ಇತಿ-ಮಿತಿ ಅರಳಿದ ಸುಂದರ ಬಂಧಕೆ ಹಾಡದಿರು ಇತಿ.
ಕವಿ ಮನ ಕವಿ ಮನ