ಮುಖಾಡದ ಪೊರೆ
ಮುಖಾಡದ ಪೊರೆ
ಒಳ್ಳೆತನ ಎನ್ನುವ ಮುಖವಾಡ ಧರಿಸದಿರಿ
ಮುಖವಾಡದ ಪೊರೆ ಕಳಚಿದರೆ
ಬಯಲಾದೀತು ನಿಮ್ಮ ಅಸಲಿ ಮುಖವಾಡ
ಕಳಚೀತು ನಿಮ್ಮ ಮರ್ಯಾದೆಯ ಗರಿ
ಒಳ್ಳೆತನ ಎನ್ನುವ ಮುಖವಾಡ ಧರಿಸದಿರಿ
ಮುಖವಾಡದ ಪೊರೆ ಕಳಚಿದರೆ
ಬಯಲಾದೀತು ನಿಮ್ಮ ಅಸಲಿ ಮುಖವಾಡ
ಕಳಚೀತು ನಿಮ್ಮ ಮರ್ಯಾದೆಯ ಗರಿ