STORYMIRROR

ರೂಬಿ " ಸು.ಶ್ವೇ."

Romance Tragedy Others

3  

ರೂಬಿ " ಸು.ಶ್ವೇ."

Romance Tragedy Others

ಮನದ ಮಾತು

ಮನದ ಮಾತು

1 min
292

 

ಹೃದಯದ ನೋವು ತಿಳಿಯುವಲ್ಲಿ

ಎಡವಿದೆ ನೀನು


ನಿನ್ನ ಮೊಗದ ನಗುವಿಗೆ ಹಂಬಲಿಸುತ್ತಾ

ನನ್ನ ನಗುವೇ ಮರೆಯಾಯಿತು


ಇದೆಂಥ ವಿಚಿತ್ರ ಆಲೋಚನೆ ನನ್ನದು

ತಲ್ಲಣದ ಭಾವದೀ ಮುಳುಗಿದೆ ಮನ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance