STORYMIRROR

ರೂಬಿ " ಸು.ಶ್ವೇ."

Romance Others

1  

ರೂಬಿ " ಸು.ಶ್ವೇ."

Romance Others

ಮೌನ

ಮೌನ

1 min
133

ಪ್ರಕೃತಿಯ ಮಡಿಲಲ್ಲಿ ಮೌನ ತಬ್ಬಿತು

ಭೂದೇವಿಯ ಗರ್ಭದಲ್ಲಿ ಮೌನ ಆವರಿಸಿತು

ಚಂದಿರನ ಬೆಳಕಲ್ಲಿ ಮೌನ ಕಂಡಿತು


ಇನಿಯನ ನಿರ್ಗಮನ ಅವಳಲ್ಲಿ ಮೌನ

ಮೌನವೇ ತುಂಬಿರುವ ಜಗತ್ತಿನಲ್ಲಿ

ಭಾವನೆಗಳ ಸಂಗಮ


Rate this content
Log in

Similar kannada poem from Romance