STORYMIRROR

ರೂಬಿ " ಸು.ಶ್ವೇ."

Romance

3  

ರೂಬಿ " ಸು.ಶ್ವೇ."

Romance

ನೆನಪು

ನೆನಪು

1 min
216

ಮನದ ತುಂಬಾ ನಿನ್ನದೇ ನೆನಪು

ಬೀಸುತ್ತಿರುವ ಗಾಳಿಯೂ ಕೂಡ ನಿನ್ನನ್ನೇ ನೆನಪಿಸಿದೆ

ಈ ಪರಿ ಕಾಡುವ ನೆನಪು ಸರಿಯೇ..


ಮನದ ಆಸೆಗಳ ಲೆಕ್ಕಿಸದೆ

ತೊರೆದು ಬಂದೆ ನಾ ನಿನ್ನಿಂದ..


ಆದರೆ ಈಗ ಈ ಮನಸು 

ನಿನ್ನ ಬಯಸುತ್ತಿದೆ

ಏನು ಮಾಡಲಿ ಹೇಳು???


Rate this content
Log in

Similar kannada poem from Romance