STORYMIRROR

ರೂಬಿ " ಸು.ಶ್ವೇ."

Romance Fantasy

1  

ರೂಬಿ " ಸು.ಶ್ವೇ."

Romance Fantasy

ಬೆಳಗು

ಬೆಳಗು

1 min
133

ಚುಮು ಚುಮು ಚಳಿಯಲ್ಲಿ

ತೋಳಲ್ಲಿ ಬಂಧಿಯಾಗಲು ಆಸೆ

ಹಿತವಾದ ಅಪ್ಪುಗೆಯೊಂದಿಗೆ

ಕೊನೆಯಿಲ್ಲದ ನಿಶ್ಯಬ್ದ ರಸ್ತೆಯಲ್ಲಿ ಸಾಗುವ ಬಯಕೆ

ಹಗಲು ಬಿಟ್ಟು ವಾಸ್ತವದಲ್ಲಿ ನೋಡುವಾಗ

ಕಾಫಿಯ ಲೋಟವೊಂದೇ ನನ್ನ ಪಾಲಿಗೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance