ಮಗಳೇ ನೀನೊಬ್ಬಳೇ
ಮಗಳೇ ನೀನೊಬ್ಬಳೇ
ಮನದಲ್ಲೇಳುವ ಉದ್ವೇಗಗಳಿಗೂ
ನಿನ್ನ ಹೆಸರಿಡಬಲ್ಲೆ
ಪ್ರತೀ ಭಾವಗಳಲ್ಲೂ
ನಿನ್ನ ಕಾಣಬಲ್ಲೆ
ಪ್ರತೀ ಅಕ್ಶರಗಳಲ್ಲೂ
ನಿನ್ನ ಕವಿತೆಯಾಗಿಸಬಲ್ಲೆ
ನಿನ್ನ ನಗುವಲ್ಲಿ
ನನ್ನ ಸಂತೋಷ ಕಾಣಬಲ್ಲೆ
ಮಗಳೇ ನೀನೊಬ್ಬಳೇ
ನನ್ನ ನಗಿಸಬಲ್ಲೆ
ಮನದಲ್ಲೇಳುವ ಉದ್ವೇಗಗಳಿಗೂ
ನಿನ್ನ ಹೆಸರಿಡಬಲ್ಲೆ
ಪ್ರತೀ ಭಾವಗಳಲ್ಲೂ
ನಿನ್ನ ಕಾಣಬಲ್ಲೆ
ಪ್ರತೀ ಅಕ್ಶರಗಳಲ್ಲೂ
ನಿನ್ನ ಕವಿತೆಯಾಗಿಸಬಲ್ಲೆ
ನಿನ್ನ ನಗುವಲ್ಲಿ
ನನ್ನ ಸಂತೋಷ ಕಾಣಬಲ್ಲೆ
ಮಗಳೇ ನೀನೊಬ್ಬಳೇ
ನನ್ನ ನಗಿಸಬಲ್ಲೆ