ಮದುವೆಯೆಂಬ ಬಂಧನ
ಮದುವೆಯೆಂಬ ಬಂಧನ
ಎರಡು ಜೀವಗಳ ಬೆಸುಗೆ
ಮೂಡಿದವು ರೆಕ್ಕೆಗಳು ಕನಸಿಗೆ
ಮೂಡಲಿ ಮತ್ತಷ್ಟು ಸಲುಗೆ
ಆಗಲಿ ಪರಸ್ಪರರಲ್ಲಿ ಪ್ರೀತಿಯ ಸುಲಿಗೆ
ಅಗಲೇ ಮೂಡುವುದು ಅರ್ಥ
ಮದುವೆಯೆಂಬ ಬಂಧನಕೆ
ಎರಡು ಜೀವಗಳ ಬೆಸುಗೆ
ಮೂಡಿದವು ರೆಕ್ಕೆಗಳು ಕನಸಿಗೆ
ಮೂಡಲಿ ಮತ್ತಷ್ಟು ಸಲುಗೆ
ಆಗಲಿ ಪರಸ್ಪರರಲ್ಲಿ ಪ್ರೀತಿಯ ಸುಲಿಗೆ
ಅಗಲೇ ಮೂಡುವುದು ಅರ್ಥ
ಮದುವೆಯೆಂಬ ಬಂಧನಕೆ