STORYMIRROR

Ramesh gundmi

Fantasy Inspirational Others

3  

Ramesh gundmi

Fantasy Inspirational Others

ಮಾತೇ ಇಲ್ಲ

ಮಾತೇ ಇಲ್ಲ

1 min
166

ಮಳೆಯ ಕನಸಿನಲಿ

ಇಳೆಯ ಬಸಿರು

ಹಸಿರುಟ್ಟು ನಲಿಯುವುದು.

ಬಿದ್ದ ಬೀಜ ಯಾವುದು

ಎನ್ನುವ ಗೋಜಿಲ್ಲ

ಅದಕೆ ಎರಡೆಲೆ ಇಟ್ಟರಾಯಿತು.

ಎಲ್ಲೆಲ್ಲೂ ನಿಶಬ್ಧ

ಮಳೆಯ ಇಳೆಯ ಪ್ರೀತಿಗೆ

ಮಾತೇ ಇಲ್ಲ

ಒಲವೇ ಎಲ್ಲ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Fantasy