STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

3  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

ಕವಿತ:- ತಾಯಿಯೇ ದೇವರು

ಕವಿತ:- ತಾಯಿಯೇ ದೇವರು

1 min
231

ನವಮಾಸ ಗರ್ಭವ ಧರಿಸಿ

ಹೆತ್ತವಳು ತಾಯಿ

ಮಗುವಿನ ಆಗಮನದ ಸಂತಸ

ಪಡುವಳು ತಾಯಿ


 ತಾಯಿ ಮನವ ನೋಯಿಸಬೇಡ

ಮನುಜ

 ಕಾಣುವ ದೈವಸ್ವರೂಪ ಹೆತ್ತವಳು ತಾಯಿ


ಕೋಟಿ ದುಡಿದರು ಸಮವಲ್ಲ ಇವಳ

ಪ್ರೀತಿಗೆ

ವೃದ್ಧಾಶ್ರಮಕ್ಕೆ ಬೀಡಬೇಡ ಮನುಜ

ನಿಷ್ಕಲ್ಮದವಳು ತಾಯಿ


ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ

ಪ್ರಿಯವಾಗಿ‌ ಸಂಸ್ಕಾರ ನೀಡುವಳು ತಾಯಿ‌


Rate this content
Log in

Similar kannada poem from Inspirational