STORYMIRROR

jawhar ali addoor

Abstract Tragedy Others

3  

jawhar ali addoor

Abstract Tragedy Others

ಕುದುಸ್ಸಿನ ಮಗು

ಕುದುಸ್ಸಿನ ಮಗು

1 min
168


ಹುಟ್ಟಿಂದಲೆ ಈ ಕಣ್ಣು 

ಉರಿಯೂದೆ ಕಾಣ್ತಿದೆ

ಬೆಳೆದಾಗ ಈ ಬಾಳು

ಪರಕೀಯರ ಬಲೆಯೋಳಿದೆ

       ಉಣ್ಣೋ ಅನ್ನವಿಲ್ಲದೆ

       ಕುದುಸ್ಸಿನ ಮಣ್ಣೇ ಅನ್ನ

       ಲಾಲಿಸೊ ತಾಯಿ ಇಲ್ಲದೆ 

       ಹೆಬ್ಬಂಡೆಯೆ ಪುಣ್ಯ ನನ್ನ

       ಎದೆ ಸೀಲೊ ಬರೊ

       ಗುಂಡನ್ನು ತಡೆಯಿತದೆ 

       ನಾ ಹೇಳೊ ಕಣ್ಣೀರು ಕೇಳ್ತದೆ


Rate this content
Log in

Similar kannada poem from Abstract