Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Inspirational Others

3  

Vijaya Bharathi.A.S.

Abstract Inspirational Others

ಕ್ಷಮಿಸಲಾರೆಯಾ ನನ್ನ

ಕ್ಷಮಿಸಲಾರೆಯಾ ನನ್ನ

1 min
193


ನಾನೆಂದೂ ಅರಿಯಲಿಲ್ಲ

ನಿನ್ನ ಆ ಅವಿರತ ದುಡಿಮೆ 

ನನಗಾಗಿ ಹಣ ಗಳಿಸಿ ಉಳಿಸಿ

ನಿನ್ನ ಬದುಕನ್ನು ತೇಯ್ದು ತೇಯ್ದ

ನಿನ್ನ ಆ ಶ್ರಮವನಾನರಿಯದಾದೆ

ನಿನ್ನ ಸುಖ ಮರೆತು ನನಗಾಗಿಯೇ

ನಿನ್ನದೆಲ್ಲವನೂ ಧಾರೆ ಎರೆದ ಆ

ನಿನ್ನ ತ್ಯಾಗವನು ಗುರುತಿಸದೆ

ನೀನಿಂದು ನನ್ನ ಜೊತೆಯಲಿಲ್ಲ

ನನಗೀಗ ಅರಿವಾಗುತಿಹುದು

ನಾ ಕಳೆದುಕೊಂಡ ರತ್ನದ ಬೆಲೆ

ನನ್ನ ಕ್ಷಮಿಸಿಬಿಡುವೆಯಾ ಅಪ್ಪಾ ?


Rate this content
Log in

Similar kannada poem from Abstract