STORYMIRROR

JAISHREE HALLUR

Romance Classics Inspirational

4  

JAISHREE HALLUR

Romance Classics Inspirational

ಕನಸ ಬಳ್ಳಿ.

ಕನಸ ಬಳ್ಳಿ.

1 min
288

ನೀ ನೆಟ್ಟು ಪ್ರೀತಿಯೆರಕ ಹೊಯ್ದ ಕನಸಬಳ್ಳಿ

ಹೂವರಳಿಸಿ ಕಂಪಿಸಿದೆ ಈ ಹೊತ್ತಿನಲಿ. 

ಸಮೀಪಿಸದೆ ದೂರದಿಂದಲೇ ನಿಂತು ಆನಂದಿಸುವ

ನಿನ್ನ ಮೂಕಪ್ರೇಮಕೆ ಏನೆಂದು ಹೆಸರಿಡಲಿ?



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance