STORYMIRROR

Shridevi Patil

Inspirational Others Children

3  

Shridevi Patil

Inspirational Others Children

ಕಂದನ ತೊದಲು ನುಡಿ

ಕಂದನ ತೊದಲು ನುಡಿ

1 min
297

ಕಂದನ ಮೊದಲ 

ತೊದಲು ನುಡಿ

ಮಾಡಿತು ಮೋಡಿ

ಎದೆಯಲಿದ್ದ ಮಮತೆ 

ಉಕ್ಕಿ ಹರಿದು ಆಯಿತು ಕೋಡಿ.

ತೊದಲು ಮಾತು ಎನಿತು ಚೆನ್ನ

ಆದೇ ನಾನು ನಿನ್ನ ಅಭಿಮಾನಿ

ಕಂದ ನೀನೇ ನನ್ನ ಬಾಳಿನ ಕನಸು

ನಿನ್ನ ಕನಸೆಲ್ಲ ಆಗಲಿ ನನಸು


Rate this content
Log in

Similar kannada poem from Inspirational