ಕಿತ್ತಳೆ
ಕಿತ್ತಳೆ
ಬಾಳದಾರಿಗೆ
ಶಕ್ತಿ ನೀಡುತ
ಉತ್ಸಾಹ ತುಂಬುವ
ಬದುಕ ಬಣ್ಣವಿದು॥
ಚೈತನ್ಯದಾಯಕವು
ಸೃಷ್ಟಿಯ ಚೇತನವು
ಅನುದಿನವು ಬಿಡದೆ
ತುಂಬುತಿರಲಿ॥
ಬಾಳದಾರಿಗೆ
ಶಕ್ತಿ ನೀಡುತ
ಉತ್ಸಾಹ ತುಂಬುವ
ಬದುಕ ಬಣ್ಣವಿದು॥
ಚೈತನ್ಯದಾಯಕವು
ಸೃಷ್ಟಿಯ ಚೇತನವು
ಅನುದಿನವು ಬಿಡದೆ
ತುಂಬುತಿರಲಿ॥