ಕೆಂಪು
ಕೆಂಪು
ಕೆಂಪು ಪ್ರೀತಿಯ ರಂಗು
ಮನದ ಭಾವದ ಗುಂಗು
ಜಗದ ತುಂಬೆಲ್ಲ ತಂಗಿ
ನಲಿದಾಡುತಿಹುದು॥
ನೋಟ ನೋಟವು ಬೆಸೆದು
ಮನದ ಆಳಕೆ ಇಳಿದು
ನವ ಉಲ್ಲಾಸ ತುಂಬಿ
ಹೊಸ ಅರ್ಥ ತಂತು॥
ಕೆಂಪು ಪ್ರೀತಿಯ ರಂಗು
ಮನದ ಭಾವದ ಗುಂಗು
ಜಗದ ತುಂಬೆಲ್ಲ ತಂಗಿ
ನಲಿದಾಡುತಿಹುದು॥
ನೋಟ ನೋಟವು ಬೆಸೆದು
ಮನದ ಆಳಕೆ ಇಳಿದು
ನವ ಉಲ್ಲಾಸ ತುಂಬಿ
ಹೊಸ ಅರ್ಥ ತಂತು॥