ನೀಲಿ
ನೀಲಿ
ಆಗಸದ ತಿಳಿನೀಲಿ
ಶುಭ್ರತೆಯ ತೋರಿ
ಸಾಧನೆಯ ಏಕಾಂತದ
ಸಮಯವಹುದು॥
ಅಂತರಂಗದೊಳು ಇಳಿದು
ಆಧ್ಯಾತ್ಮ ಚಿಂತನಕೆ
ಪರಿಶುದ್ಧ ಜೀವನವೇ
ರಹದಾರಿಯಹುದು॥
ಆಗಸದ ತಿಳಿನೀಲಿ
ಶುಭ್ರತೆಯ ತೋರಿ
ಸಾಧನೆಯ ಏಕಾಂತದ
ಸಮಯವಹುದು॥
ಅಂತರಂಗದೊಳು ಇಳಿದು
ಆಧ್ಯಾತ್ಮ ಚಿಂತನಕೆ
ಪರಿಶುದ್ಧ ಜೀವನವೇ
ರಹದಾರಿಯಹುದು॥