ಹಳದಿ
ಹಳದಿ
ಮನವ ತಿಳಿಗೊಳಿಸುವ
ಶಕ್ತಿ ಹೊಂದಿಹ ಹಳದಿ
ಸಂತಸ ಸಂಭ್ರಮವ
ಸುತ್ತೆಲ್ಲ ತುಂಬುವುದು॥
ಮದುವೆ ಶಾಸ್ತ್ರದಲಿ ಹಳದಿ
ಅಡುಗೆ ಮನೆಯಲಿ ಹಳದಿ
ನಿಸರ್ಗದೊಲುಮೆಯ ಹಳದಿ
ಆಶಾವಾದದ ಕನಸು ಈ ಹಳದಿ॥
ಮನವ ತಿಳಿಗೊಳಿಸುವ
ಶಕ್ತಿ ಹೊಂದಿಹ ಹಳದಿ
ಸಂತಸ ಸಂಭ್ರಮವ
ಸುತ್ತೆಲ್ಲ ತುಂಬುವುದು॥
ಮದುವೆ ಶಾಸ್ತ್ರದಲಿ ಹಳದಿ
ಅಡುಗೆ ಮನೆಯಲಿ ಹಳದಿ
ನಿಸರ್ಗದೊಲುಮೆಯ ಹಳದಿ
ಆಶಾವಾದದ ಕನಸು ಈ ಹಳದಿ॥