ಕಪ್ಪು
ಕಪ್ಪು
ಅಧಿಕಾರವೆಂಬುದು
ಸವಾರಿಯ ಕುದುರೆಯಲ್ಲ
ಪ್ರಗತಿಪಥದಲಿ ಮುನ್ನಡೆಸಲು
ಬೇಕಾದ ಏಕಸೂತ್ರ॥
ಸ್ಥಾನ ಗಂಭೀರತೆಯ ಕಾಯುತ್ತ
ಮುನ್ನಡೆಯ ಸಾಧಿಸುತ
ಪ್ರಜಾಹಿತವ ಕಾಯುತ್ತ ನಡೆ ಮುಂದೆ
ಗುರಿಯ ಕಡೆಗೆ॥
ಅಧಿಕಾರವೆಂಬುದು
ಸವಾರಿಯ ಕುದುರೆಯಲ್ಲ
ಪ್ರಗತಿಪಥದಲಿ ಮುನ್ನಡೆಸಲು
ಬೇಕಾದ ಏಕಸೂತ್ರ॥
ಸ್ಥಾನ ಗಂಭೀರತೆಯ ಕಾಯುತ್ತ
ಮುನ್ನಡೆಯ ಸಾಧಿಸುತ
ಪ್ರಜಾಹಿತವ ಕಾಯುತ್ತ ನಡೆ ಮುಂದೆ
ಗುರಿಯ ಕಡೆಗೆ॥