STORYMIRROR

Geethasaraswathi K

Inspirational

3  

Geethasaraswathi K

Inspirational

ಹಸಿರು

ಹಸಿರು

1 min
11

ಹಸಿರು ಪರಿಸರ ಚಂದ

ಕಣ್ಮನಗಳಿಗೆ ಆನಂದ

ಹಸಿರು ಬಳೆಗಳು ಅಂದ

ಹೇಳು ನೀ ಕಂದ॥

ಗಿಡಮರಗಳೆಡೆಯಲ್ಲಿ

ನಲಿಯುತ್ತ ವಿಹರಿಸುವ

ಬಾನಾಡಿಯ ಉಲಿಯ ಇಂಪು

ಮನಕೆ ಬಹಳ ತಂಪು॥





ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational