STORYMIRROR

Geethasaraswathi K

Inspirational

3  

Geethasaraswathi K

Inspirational

ನೇರಳೆ

ನೇರಳೆ

1 min
12

ನೇರಳೆಯ ಹಣ್ಣದು

ದೇಹ ಸ್ವಾಸ್ಥ್ಯಕೆ ಬೇಕು

ಸಿರಿತನದ ಹೆಣ್ಣಿಗೆ

ಸಮನಿಲ್ಲ ಯಾವುದೂ..

ಸೃಜನಶೀಲತೆಯ ಕಾಂಬ 

ಕಣ್ಣಿನಾ ಮೋಡಿಗೆ

ಕಲೆಯ ಸೌಂದರ್ಯ

ರಾಜತ್ವದಾ ಮೆರುಗು ಇಹುದು॥



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational