ಕಂದು
ಕಂದು
ನೆಲದ ಗುಣವನು ಬಳಸಿ
ಬಾಳುವ ಮನುಜ
ಕಂದು ಬಣ್ಣದ ಜೊತೆಗೆ
ಬಾಳ ಸವೆಸಿಹನು॥
ಪ್ರಕೃತಿ ಮಾತೆಯ ಬಂಧ
ಮನೆಯ ಒಳಗಣ ಅಂದ
ಇಮ್ಮಡಿಸಿ ಜೀವನದ
ಸುಖವ ಹೆಚ್ಚಿಸಿಹುದು॥
ನೆಲದ ಗುಣವನು ಬಳಸಿ
ಬಾಳುವ ಮನುಜ
ಕಂದು ಬಣ್ಣದ ಜೊತೆಗೆ
ಬಾಳ ಸವೆಸಿಹನು॥
ಪ್ರಕೃತಿ ಮಾತೆಯ ಬಂಧ
ಮನೆಯ ಒಳಗಣ ಅಂದ
ಇಮ್ಮಡಿಸಿ ಜೀವನದ
ಸುಖವ ಹೆಚ್ಚಿಸಿಹುದು॥