STORYMIRROR

Geethasaraswathi K

Inspirational

3  

Geethasaraswathi K

Inspirational

ಬಿಳಿ

ಬಿಳಿ

1 min
12

ದ್ವೇಷ ಅಸೂಯೆ ದೂರವಾಗುತ

ಶಾಂತಿ ಎಲ್ಲೆಡೆ ತುಂಬಲಿ

ಮನದ ಕಲ್ಮಶ ತೊಲಗುತ

ಬಿಳುಪಿನಂದದದಿ ಹೊಳೆಯಲಿ॥

ಬಾಳ ಪುಟವದು ಶುದ್ಧವಾಗಿಯೆ

ಮಿನುಗುತಿರಲಿ ನಿರಂತರ

ಹಾಲಿನಂತಹ ಮುಗ್ಧ ಮನಸಿಗೆ

ತುಂಬುತಿರಲಿ ಧೈರ್ಯವ॥










ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational