ಗುಲಾಬಿ
ಗುಲಾಬಿ
ಮೃದುವಾದ ಅನುಭೂತಿ
ಮನಕೆ ನೀಡುತ
ಕಂದನ ಕೆನ್ನೆಯೊಲು
ವಾತ್ಸಲ್ಯದ ತುಂಬುವುದು॥
ಚಂಚಲದ ಸಂಚಿಕೆ
ಸೋಲದಿಹ ಮನಕೆ
ಗುಲಾಬಿಯೊಂದೇ
ಅಸ್ತ್ರವಾಗಿಹುದು॥
ಮೃದುವಾದ ಅನುಭೂತಿ
ಮನಕೆ ನೀಡುತ
ಕಂದನ ಕೆನ್ನೆಯೊಲು
ವಾತ್ಸಲ್ಯದ ತುಂಬುವುದು॥
ಚಂಚಲದ ಸಂಚಿಕೆ
ಸೋಲದಿಹ ಮನಕೆ
ಗುಲಾಬಿಯೊಂದೇ
ಅಸ್ತ್ರವಾಗಿಹುದು॥