STORYMIRROR

Raghavendra S S

Abstract Classics Others

4  

Raghavendra S S

Abstract Classics Others

ಕಾಲ್ಪನಿಕ ಕಥೆ

ಕಾಲ್ಪನಿಕ ಕಥೆ

1 min
347

ಪ್ರತಿಯೊಂದು ಕಥೆಯು ತನ್ನದೆ ಆದ ಕಾಲ್ಪನಿಕಥೆಯ ಒಳನೋಟ

ಕಥೆಯು ಸಾಮಾಜಿಕ ವ್ಯವಸ್ಥೆಯ, ಕಲ್ಪನಿಕ ಪ್ರತಿಬಿಂಬದ ನೋಟ

ಕೆಲವು ಕಥೆಗಳು ಗ್ರಾಮೀಣ ಪರಿಸರದ ಚಿತ್ರಿತವಾದ ಕಥೆಗಳು

ನೈಜತೆಯಿಲ್ಲದ ಭಾವನಾತ್ಮಕವಾದ ಕಥೆಯ ಒಳಹಂದರ


ಕಥೆಗಳು ಮಾನವನಲ್ಲಿ ಸೃಜನಾತ್ಮಕಥೆಯನ್ನು ಮೂಡಿಸಲು ಸಹಕಾರಿ

ಕಾಲ್ಪನಿಕ ಕಥೆಗಳು ಕಲ್ಪನೆಯ ಬೇರೊಂದು ದೃ಼ಷ್ಟಿಕೋನದ ಹಾದಿ

ಇದು ಬೌದಿಕ , ಸಾಮಾಜಿಕ ಅವಾಸ್ಥಕತೆಯ ಪ್ರತಿದ್ವನಿ

ಒಂದೊಂದು ಕಥೆಯು ಒಂದೊಂದು ರೀತಿಯ ವ್ಯವಸ್ಥೆಯ ಧ್ವನಿ


ಕಥೆಗಳು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯ ದ್ಯೋದಕ

ಕಾಲ್ಪನಿಕ ಕಥೆಗಳು ಮೂಢನಂಬಿಕೆಗಳ ಅವತರಣಿಕೆ

ಈ ಕಥೆಗಳಲ್ಲಿ ಕೆಲವು ಅಂಶಗಳು ವಾಸ್ತವ ಬದುಕಿನಿಂದ ದೂರವಿರುತ್ತದೆ

ಕಾಲ್ಪನಿಕ ಕಥೆಗಳು ಜಾತಿ , ಧರ್ಮ ಮತ್ತು ಕಂದಾಚಾರಗಳ ಚೌಕಟ್ಟಿನಿಂದಿರುತ್ತದೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract